Click here to Download MyLang App

ರೇಖಾ (ಪ್ರಿಂಟ್ ಪುಸ್ತಕ)

ರೇಖಾ (ಪ್ರಿಂಟ್ ಪುಸ್ತಕ)

printed book

ಪಬ್ಲಿಶರ್
ರವಿ ಬೆಳಗೆರೆ
ಮಾಮೂಲು ಬೆಲೆ
Rs. 300.00
ಸೇಲ್ ಬೆಲೆ
Rs. 300.00
ಬಿಡಿ ಬೆಲೆ
ಇಶ್ಟಕ್ಕೆ 

ಅವಳನ್ನು ನೇರಾನೇರ ನೋಡಿದ್ದೇನೆ She is a beauty personified. ಆಕೆ ಅಗ್ನಿಮುಖಿಯಲ್ಲ. ಬಡತನ, ಬೇಜವಾಬ್ದಾರಿ ಅಮ್ಮ, ಮಾತೇ ಆಡಿಸದ ತಂದೆ, ಪ್ರೇಮದ ಕೊರತೆ: ಎಲ್ಲವನ್ನೂ.ಅನುಭವಿಸಿ, ಕಡೆಗೆ ಬದುಕು ಅಂದರೇನು ಅಂತ ಕಲಿತಳು. ಅವಳಿಗೆ ಈಗ ತನ್ನವರೆ೦ಬವವರು ಯಾರೂ ಇಲ್ಲ. ಕೇವಲ ಫರ್ಜಾನಾ ಇದ್ಕಾಳೆ. ಪರ್ಸನಲ್‌ ಕೆಲಸಗಳಿಂದ ಹಿಡಿದು ಒಂದೇ ರಾತ್ರಿ ಕಳೆಯುವುದಿದೆಯಲ್ಲ? ಆ ಬಲಹೀನತೆ ರೇಖಾಗೆ ಇದೆ. ಆಕೆ ಅನೇಕ ಗಂಡಸರೊಂದಿಗೆ ದೇಹ ಹ೦ಚಿಕೂಂಡಿರಬಹುದು. ಆದರೂ ಅವಳಿಗೆ ಫರ್ಜಾನಾ ಬೇಕು. ಅವರದು ಲೆಸ್ಬಿಯನ್‌ ಸ೦ಬ೦ಧ.

ಅವಳ ಮತ್ತು ಅಮಿತಾಬ್‌ ನಡುವಿನ ಸ್ನೇಹವನ್ನು ಅವರಿಬ್ಬರೂ ಮರೆತಿರಬಹುದು. ಆದರೆ ಯಾವತ್ತಿಗೂ ಮರೆಯದವರು ನಾವೇ! ಆ ಮಧುರ ಬಾ೦ಧವ್ಯ ಮರೆಯಲಾಗದು. ನಶಸಿ ಹೋಗದು. ಒ೦ದು ಸ೦ಬ೦ಧ ಹೇಗಿರಬೇಕು ಅನ್ನೋದಕ್ಕೆ ಅವರಿಬ್ಬರೇ ಬೆಸ್ಟ್‌ ಎಕ್ಸಾಂಪಲ್‌...!

ಅ೦ತರಂಗ ಹೇಗಿದೆ ಗೊತ್ತಾ? -ನೀವ್ಯಾರೂ ಅರಿಯದ ಸಾವಿರ ಸ೦ಗತಿಗಳು.

- ರವಿ ಬೆಳಗೆರೆ 

 

ಪುಟಗಳು : 312


Customer Reviews

No reviews yet
0%
(0)
0%
(0)
0%
(0)
0%
(0)
0%
(0)