Click here to Download MyLang App

ರಾಜ ಚರಿತೆ (ಪ್ರಿಂಟ್ ಪುಸ್ತಕ)

ರಾಜ ಚರಿತೆ (ಪ್ರಿಂಟ್ ಪುಸ್ತಕ)

printed book

ಪಬ್ಲಿಶರ್
ಆರ್ ಟಿ ವಿಠ್ಠಲಮೂರ್ತಿ
ಮಾಮೂಲು ಬೆಲೆ
Rs. 175.00
ಸೇಲ್ ಬೆಲೆ
Rs. 175.00
ಬಿಡಿ ಬೆಲೆ
ಇಶ್ಟಕ್ಕೆ 

ಗಮನಿಸಿ: ಮೊಬೈಲ್ ಆಪ್ ಮೂಲಕ ಕೊಳ್ಳುವಾಗ ನಿಮಗೆ ತೊಂದರೆ ಬರುತ್ತಿದ್ದಲ್ಲಿ, ಮೊಬೈಲ್/ಕಂಪ್ಯೂಟರ್ ಬ್ರೌಸರ್ ಬಳಸಿ www.mylang.in ಮೂಲಕ ಕೊಂಡುಕೊಳ್ಳಿ.

Attention: If you are facing problems while buying, please visit www.mylang.in from your mobile/desktop browser to buy

ಬರಹಗಾರ ಪತ್ರಕರ್ತ ಆರ್.ಟಿ.ವಿಠ್ಠಲಮೂರ್ತಿಯವರು ರಚಿಸಿದ ರಾಜ ಚರಿತೆ ಪುಸ್ತಕವು ಕರ್ನಾಟಕ ರಾಜಕೀಯ ಜಟಿಲ ಸಂದರ್ಭಗಳನ್ನು ವಿವರಿಸುತ್ತದೆ. ಈ ಪುಸ್ತಕವು ಕರ್ನಾಟಕದ ಮುಖ್ಯಮಂತ್ರಿ ಪಟ್ಟಕ್ಕೇರಿದ ರಾಜಕೀಯ ನಾಯಕರ ಪಾತ್ರಗಳನ್ನು ದಾಖಲಿಸಿದೆ. ಇದರ ಜೊತೆಗೆ, ರಾಜ್ಯ ಶಾಸಕಾಂಗ ಸಮಸ್ಯೆಗಳ ಕುತೂಹಲಕಾರಿ ಭಾಗಗಳನ್ನು ಈ ಪುಸ್ತಕದಲ್ಲಿ ಬರೆಯಲಾಗಿದೆ. ಈ ಪುಸ್ತಕವು ರಾಜಕೀಯ ಆಸಕ್ತರಿಗೆ ಪಡೆದವರಿಗೆ ಹಲವಾರು ಮಾಹಿತಿ  ನೀಡುತ್ತದೆ. 

 

ಪುಟಗಳು : 220

Customer Reviews

No reviews yet
0%
(0)
0%
(0)
0%
(0)
0%
(0)
0%
(0)