
ಬರೆದವರು: ಅರುಣಾ ರಾವ್
ಓದಿದವರು: ಗಾಯತ್ರಿ ಕುಲಕರ್ಣಿ
ಕತೆಯ ಪ್ರಕಾರ: ಸಾಮಾಜಿಕ
ಲವ್ ಲೆಟರ್ ಸಿಕ್ಕಿದ್ರೆ ಭಯ, ಇಂಥ ಲೆಟರ್ ಸಿಕ್ಕಿಬಿಟ್ರೆ? ಅಷ್ಟಕ್ಕೂ ಯಾರು ಯಾರಿಗೆ ಬರೆದ ಪ್ರತ? ಓದಿದ್ದು ಯಾರೋ? ಪಾಠ ಕಲಿತಿದ್ದು ಯಾರೋ? ನಿಮ್ಗೂ ಇಂಥ ಪತ್ರಗಳು ಲೈಬ್ರರಿಲಿ ಸಿಗಬಹುದೆನೋ.
ಪುಸ್ತಕದಲ್ಲಿ ದೊರೆತ ಕಾಗದ ಈಗ ಇಲ್ಲೇ ಕೇಳಿ ಆನಂದಿಸಿ.