Click here to Download MyLang App

ಪ್ರಧಾನಿ ದೇವೇಗೌಡ ಪತ್ರಿಕೆಗಳಲ್ಲಿ : 25 ವರ್ಷಗಳ ಹಿಂದಿನ ಪತ್ರಿಕಾ ಸಂಗ್ರಹ (ಪ್ರಿಂಟ್ ಪುಸ್ತಕ)

ಪ್ರಧಾನಿ ದೇವೇಗೌಡ ಪತ್ರಿಕೆಗಳಲ್ಲಿ : 25 ವರ್ಷಗಳ ಹಿಂದಿನ ಪತ್ರಿಕಾ ಸಂಗ್ರಹ (ಪ್ರಿಂಟ್ ಪುಸ್ತಕ)

printed book

ಪಬ್ಲಿಶರ್
ಸೊಂದಲಗೆರೆ ಲಕ್ಷ್ಮೀಪತಿ
ಮಾಮೂಲು ಬೆಲೆ
Rs. 800.00
ಸೇಲ್ ಬೆಲೆ
Rs. 800.00
ಬಿಡಿ ಬೆಲೆ
ಇಶ್ಟಕ್ಕೆ 

ಗಮನಿಸಿ: ಮೊಬೈಲ್ ಆಪ್ ಮೂಲಕ ಕೊಳ್ಳುವಾಗ ನಿಮಗೆ ತೊಂದರೆ ಬರುತ್ತಿದ್ದಲ್ಲಿ, ಮೊಬೈಲ್/ಕಂಪ್ಯೂಟರ್ ಬ್ರೌಸರ್ ಬಳಸಿ www.mylang.in ಮೂಲಕ ಕೊಂಡುಕೊಳ್ಳಿ.

Attention: If you are facing problems while buying, please visit www.mylang.in from your mobile/desktop browser to buy

ಇದು ಸುಮಾರು 25 ವರ್ಷಗಳ ಹಿಂದೆ ಪತ್ರಿಕೆಗಳಲ್ಲಿ ಬರೆಯಲಾದ ದೇವೇಗೌಡರಿಗೆ ಸಂಬಂಧಿಸಿದ ಮಾಹಿತಿಯ ಸಂಗ್ರಹ . ಲೇಖಕ ಸೊಂದಲಗೆರೆ ಲಕ್ಷ್ಮಿಪತಿ ಅವರು ಪುಸ್ತಕದ ಸಂಪಾದಕೀಯ ವ್ಯವಸ್ಥಾಪಕರಾಗಿದ್ದಾರೆ. ದೇವೇಗೌಡರ ಭಾರತದ  ಪರಿಕಲ್ಪನೆ ,ರಚನೆ-ಅಭಿವೃದ್ಧಿ-ತಂತ್ರಜ್ಞಾನಕ್ಕೆ ಪೂರಕವಾದ ಯೋಜನೆಗಳು, ಹಾಗೂ  ದೇವೇಗೌಡರ ವೈಯಕ್ತಿಕ ವಿಚಾರಗಳೂ ಇವೆ , ಅವರ ಸಾಮಾಜಿಕ ಚಿಂತನೆಗಳು, ದೂರದೃಷ್ಟಿ, ರಾಷ್ಟ್ರದ ಕಲ್ಪನೆ, ವ್ಯವಸ್ಥೆಗಳು ಸಾರ್ವಜನಿಕ ಸಮನ್ವಯತೆ ಇತ್ಯಾದಿಗಳ ರೂಪರೇಖೆಯನ್ನು ಒಳಗೊಂಡಿದೆ.

 

ಪುಟಗಳು: 656

Customer Reviews

No reviews yet
0%
(0)
0%
(0)
0%
(0)
0%
(0)
0%
(0)