Click here to Download MyLang App

ಪೋಸ್ಟ್ ಮ್ಯಾನ್ (ಪ್ರಿಂಟ್ ಪುಸ್ತಕ)

ಪೋಸ್ಟ್ ಮ್ಯಾನ್ (ಪ್ರಿಂಟ್ ಪುಸ್ತಕ)

printed book

ಪಬ್ಲಿಶರ್
ಎಸ್ ದಿವಾಕರ್
ಮಾಮೂಲು ಬೆಲೆ
Rs. 135.00
ಸೇಲ್ ಬೆಲೆ
Rs. 135.00
ಬಿಡಿ ಬೆಲೆ
ಇಶ್ಟಕ್ಕೆ 

ಗಮನಿಸಿ: ಮೊಬೈಲ್ ಆಪ್ ಮೂಲಕ ಕೊಳ್ಳುವಾಗ ನಿಮಗೆ ತೊಂದರೆ ಬರುತ್ತಿದ್ದಲ್ಲಿ, ಮೊಬೈಲ್/ಕಂಪ್ಯೂಟರ್ ಬ್ರೌಸರ್ ಬಳಸಿ www.mylang.in ಮೂಲಕ ಕೊಂಡುಕೊಳ್ಳಿ.

Attention: If you are facing problems while buying, please visit www.mylang.in from your mobile/desktop browser to buy

 ರೋಜರ್ ಮಾರ್ಟೀನ್ ದ್ಯು ಗಾರ್ ಸಾಹಿತ್ಯದ ಅಸಲು ಕಸಬಿಗೆ ಬದ್ಧನಾಗಿ ಬರೆದ, 1937ರಲ್ಲಿ ನೊಬೆಲ್ ಸಾಹಿತ್ಯ ಪ್ರಶಸ್ತಿ ಪಡೆದ ಪ್ರಸಿದ್ದ ಫ್ರೆಂಚ್ ಲೇಖಕ. ಸುತ್ತಲಿನ ಜಗತ್ತಿನ ಬಗ್ಗೆ ವ್ಯಕ್ತಿನಿರಪೇಕ್ಷ ಶೈಲಿಯನ್ನು ಅನುಸರಿಸಿದಾಗ ಮಾತ್ರ ನಿಜವಾದ ವಾಸ್ತವಿಕತೆಯನ್ನು ಹಿಡಿಯಬಹುದೆಂದ ಈತ ಇನ್ನೊಬ್ಬ ಫ್ರೆಂಚ್ ಲೇಖಕ ಕಮೂನ ದೃಷ್ಟಿಯಲ್ಲಿ "ನಮ್ಮ ಶಾಶ್ವತ ಸಮಕಾಲೀನ” ಪ್ರಸ್ತುತ ಕಾದಂಬರಿ ಹೊರನೋಟಕ್ಕೆ ತುಂಬ ಗೌರವಾನ್ವಿತರಾಗಿ ಕಾಣುವ, ಆದರ ಒಳಗೆ ಅತ್ಯಂತ ಹೀನ ರೀತಿಯಲ್ಲಿ ಬದುಕುತ್ತಿರುವ ಪುಟ್ಟ ಹಳ್ಳಿಯೊಂದರ ಜನರನ್ನು ಅತ್ಯದ್ಭುತ ರೀತಿಯಲ್ಲಿ ಚಿತ್ರಿಸುತ್ತದೆ. ಪ್ರಾಣಿ-ಪ್ರತಿಮೆಗಳ ಮೂಲಕ ಅನಾವರಣಗೊಳ್ಳುವ ಇಲ್ಲಿನ ಪಾತ್ರಗಳ ಭೌತಿಕ, ನೈತಿಕ ವಿಕಲತೆಗಳು ಮನುಷ್ಯನಲ್ಲಿ ಅಂತರ್ಗತವಾಗಿರುವ ಕೆಡುಕನ್ನು ಪ್ರತಿಫಲಿಸುವುದರಿಂದಲೇ ಅವುಗಳಿಗೆ ವಿಶಿಷ್ಟ ರೂಪಕಶಕ್ತಿಯಿದೆ.

 

ಪುಟಗಳು : 120

Customer Reviews

No reviews yet
0%
(0)
0%
(0)
0%
(0)
0%
(0)
0%
(0)