Click here to Download MyLang App

ಪಂಪ ಭಾರತ ಓದು ಪ್ರಥಮಾಶ್ವಾಸ (ಪ್ರಿಂಟ್ ಪುಸ್ತಕ)

ಪಂಪ ಭಾರತ ಓದು ಪ್ರಥಮಾಶ್ವಾಸ (ಪ್ರಿಂಟ್ ಪುಸ್ತಕ)

printed book

ಪಬ್ಲಿಶರ್
ಸಿ.ಪಿ. ನಾಗರಾಜ
ಮಾಮೂಲು ಬೆಲೆ
Rs. 140.00
ಸೇಲ್ ಬೆಲೆ
Rs. 140.00
ಬಿಡಿ ಬೆಲೆ
ಇಶ್ಟಕ್ಕೆ 

ಗಮನಿಸಿ: ಮೊಬೈಲ್ ಆಪ್ ಮೂಲಕ ಕೊಳ್ಳುವಾಗ ನಿಮಗೆ ತೊಂದರೆ ಬರುತ್ತಿದ್ದಲ್ಲಿ, ಮೊಬೈಲ್/ಕಂಪ್ಯೂಟರ್ ಬ್ರೌಸರ್ ಬಳಸಿ www.mylang.in ಮೂಲಕ ಕೊಂಡುಕೊಳ್ಳಿ.

Attention: If you are facing problems while buying, please visit www.mylang.in from your mobile/desktop browser to buy

“ಇದು ನಿಚ್ಚಂ ಪೊಸತು ಅರ್ಣವಂಬೊಲ್ ಅತಿ ಗಂಭೀರಂ ಕವಿತ್ವಮ್” ಎಂದು ಪಂಪನು ಆದಿಪುರಾಣ ಕಾವ್ಯದಲ್ಲಿ ಹೇಳಿರುವ ನುಡಿಗಳು ಜಗತ್ತಿನ ಎಲ್ಲಾ ಉತ್ತಮ ಸಾಹಿತ್ಯಕ್ಕೂ ಅನ್ವಯವಾಗುತ್ತವೆ. ಶ್ರೇಷ್ಠ ಸಾಹಿತ್ಯವು ತನ್ನ ಸಾರ್ವತ್ರಿಕ, ಸಾರ್ವಕಾಲಿಕ ಮತ್ತು ತತ್ಕಾಲೀನತೆಯ ಗುಣಗಳಿಂದ ನಿಚ್ಚಂ ಪೊಸತೇ' ಆಗಿರುತ್ತದೆ.


ನಮ್ಮ ಹಿಂದಿನ ಶ್ರೇಷ್ಠ ಸಾಹಿತಿಗಳಾದ ಬಿ.ಎಂ.ಶ್ರೀಕಂಠಯ್ಯನವರು, ಮಾಸ್ತಿ ವೆಂಕಟೇಶ ಅಯ್ಯಂಗಾರ್ ಅವರು, ಕುವೆಂಪು ಅವರು, ಡಿ.ಎಲ್.ನರಸಿಂಹಾಚಾರ್ಯರು, ಎಲ್.ಬಸವರಾಜು ಅವರನ್ನು ಒಳಗೊಂಡಂತೆ ಇತ್ತೀಚಿನವರೆಗೂ ನೂರಾರು ಮಂದಿ ಹಳೆಗನ್ನಡ ಕಾವ್ಯಗಳ ಓದಿನ ಪ್ರಾಮುಖ್ಯತೆ ಬಗ್ಗೆ ಹೇಳುತ್ತಲೇ ಇದ್ದಾರೆ. ಹಳೆಗನ್ನಡ ಕಾವ್ಯದ ಪಠ್ಯವನ್ನು ಅದರ ಸ್ವರೂಪ ಕೆಡದಂತೆ ಎಲ್ಲರಿಗೂ ತಲುಪಿಸುವ ಮಾರ್ಗೋಪಾಯಗಳನ್ನು ಕುರಿತು ಚಿಂತಿಸುತ್ತಲೇ ಇದ್ದಾರೆ ಮತ್ತು ಕೆಲವರು ಹಲವು ಬಗೆಯ ಕೃತಿಗಳನ್ನು ರಚಿಸುತ್ತಿದ್ದಾರೆ.


ಸಿ.ಪಿ.ನಾಗರಾಜ ಅವರು ಪಂಪ ಮಹಾಕವಿಯ 'ವಿಕ್ರಮಾರ್ಜುನ ವಿಜಯಂ' ಅಥವಾ 'ಪಂಪ ಭಾರತಂ' ಎಂಬ ಕೃತಿಯ ಪ್ರಥಮ ಆಶ್ವಾಸದ ಕಾವ್ಯ ಪ್ರಸಂಗಗಳನ್ನು ನಾಟಕ ಪ್ರಕಾರಕ್ಕೆ ರೂಪಾಂತರಿಸಿ, ಪಂಪನ ಕಾವ್ಯವನ್ನು ಸುಲಭವಾಗಿ ಅರ್ಥ ಮಾಡಿಕೊಳ್ಳಲು ಓದುಗರಿಗೆ ನೆರವಾಗಿದ್ದಾರೆ. ಅವರ ಕೆಲಸ ಈ ಹೊತ್ತಿನ ಕಾಲದಲ್ಲಿ ಮೆಚ್ಚುವಂತಹುದು.

 

ಪುಟಗಳು: 134

Customer Reviews

No reviews yet
0%
(0)
0%
(0)
0%
(0)
0%
(0)
0%
(0)