
ಬರೆದವರು: ಜೀವಿತಃ
ಓದಿದವರು: ನಮಿತಾ ಪ್ರಸಾದ್
ಕತೆಯ ಪ್ರಕಾರ: ಸಾಮಾಜಿಕ
ತಪ್ಪು ಮಾಡಿಲ್ಲ, ತಗ್ಗಿನಡೆಯೋ ಛಾನ್ಸೇ ಇಲ್ಲ. ತಪ್ಪಾದಾಗ, ಸಮಾಜ ಕುಟುಕಿದರೂ ಕುಟುಂಬ ಬೆಂಬಲ ಕೊಡಬೇಕು. ಆದರೆ ತಪ್ಪೇ ಮಾಡಿಲ್ಲದಿದ್ದರೂ ಸಮಾಜ ತಗ್ಗಿ ನಡೆ ಎಂದಾಗ? ಎಂಥಾ ಪಕ್ವತೆ ಬೇಕು ಮನಸ್ಸಿಗೆ?
ಪಕ್ವತೆ ಈಗ ಇಲ್ಲೇ ಕೇಳಿ ಆನಂದಿಸಿ.