
ಬರೆದವರು: ಸಂಭ್ರಮ ಕುಲಕರ್ಣಿ
ಓದಿದವರು: ರೂಪಾ ಜೋಷಿ
ಕತೆಯ ಪ್ರಕಾರ: ಸಾಮಾಜಿಕ
ಸಿನಿಮಾ ಲೋಕದ ಮಾಯೆ ನಿಜ ಜೀವನದಲ್ಲಿ ಬೇರೆತಾಗ ವಾಸ್ತವತೆಯ ಅರಿವು ಹಾರಿ ಹೋದಾಗ ಆಗುವುದೇನು? ಈ ವ್ಯತ್ಯಾಸವನ್ನು ಅರ್ಥೈಸಿಕೊಳ್ಳುವ ಪರಿಯಾದರು ಏನು? ಕೇಳಿ ಒಂದು ಸಿನಿಮಾ ಕಥೆಯಲ್ಲಿ.
ಒಂದು ಸಿನಿಮಾ ಕತೆ ಈಗ ಇಲ್ಲೇ ಕೇಳಿ ಆನಂದಿಸಿ.