
75 ಸಾವಿರ ದಾಖಲೆಯ ಮಾರಾಟವಾದ ಸೋತವನ ಸಾವಿರ ಕಥೆಗಳು ಲೇಖಕರಾದ ರನ್ನರಾಜ ಅವರು ಕರೋನ ಸಂಕಷ್ಟ ಸಮಯದಲ್ಲಿ ಹೊಸ ಶಕ್ತಿ ತುಂಬಲೆಂದೇ ಬರೆದ ಅದ್ಭುತ ಪುಸ್ತಕ. ಬದುಕು ಇನ್ನೂ ಇದೆ ಪುಸ್ತಕ ಓದಿ ಮುಗಿಸುವುದರೊಳಗೆ ಖಂಡಿತವಾಗಿಯೂ ನಿಮ್ಮಲ್ಲಿ ಬದುಕು ಇನ್ನೂ ಇದೆ ಎಂಬುದರ ಜೊತೆಗೆ ಹೊಸ ಶಕ್ತಿ ನಿಮ್ಮೊಳಗೆ ಇರುವುದನ್ನು ಬೆಳಕಿಗೆ ತರುವ ಶಕ್ತಿ ಈ ಪುಸ್ತಕದಲ್ಲಿದೆ
Ranna Raja, Baduku innu ide