Click here to Download MyLang App

ನೀವು ದೇವರನ್ನು ನಂಬಬೇಡಿ (ಆಡಿಯೋ ಬುಕ್),  ನೀವು ದೇವರನ್ನು ನಂಬಬೇಡಿ,  ಜೋಗಿ,   Nivu Devarannu Nambabedi (Audio Book),  Nivu Devarannu Nambabedi,  Jogi,

ನೀವು ದೇವರನ್ನು ನಂಬಬೇಡಿ - ಭಾಗ 1 (ಆಡಿಯೋ ಬುಕ್)

audio book

ಪಬ್ಲಿಶರ್
ಜೋಗಿ
ಮಾಮೂಲು ಬೆಲೆ
Rs. 0.00
ಸೇಲ್ ಬೆಲೆ
Rs. 0.00
ಬಿಡಿ ಬೆಲೆ
ಇಶ್ಟಕ್ಕೆ 

ಗಮನಿಸಿ: ಮೊಬೈಲ್ ಆಪ್ ಮೂಲಕ ಕೊಳ್ಳುವಾಗ ನಿಮಗೆ ತೊಂದರೆ ಬರುತ್ತಿದ್ದಲ್ಲಿ, ಮೊಬೈಲ್/ಕಂಪ್ಯೂಟರ್ ಬ್ರೌಸರ್ ಬಳಸಿ www.mylang.in ಮೂಲಕ ಕೊಂಡುಕೊಳ್ಳಿ.

Attention: If you are facing problems while buying, please visit www.mylang.in from your mobile/desktop browser to buy

Share to get a 10% discount code now!

ಪ್ರಕಾಶಕರು: ಸಾವಣ್ಣ

Publisher: Sawanna

 

ಬರೆದವರು:

ಜೋಗಿ

 

ಓದಿದವರು:

  

ಶ್ರೀನಿಧಿ ಬೆಂಗಳೂರು

 

 

ಭಾರತದಲ್ಲಿ ದೇವರು ನಮ್ಮ ಆತ್ಮವಿಶ್ವಾಸ, ಭರವಸೆ, ಹೋರಾಟ, ಅಸ್ಮಿತೆ ಎಲ್ಲದಕ್ಕೂ ರೂಪಕ. ಲೋಕನಿಂದೆಗೆ ಒಳಗಾದವರಿಗೆ ದೇವರೇ ದಿಕ್ಕು. ನೀನು ದೇವರನ್ನು ನೋಡಬೇಡ ಅಂದವರನ್ನು ಧಿಕ್ಕರಿಸಿ ದೇವರು ಕನಕನಿಗೆ ಕಾಣಿಸಿಕೊಳ್ಳುವುದು, ಗಂಡನಿಂದ ಅತ್ತೆಯಿಂದ ತೊಂದರೆಪಟ್ಟ ಸಕ್ಕೂಬಾಯಿಗೆ ದೇವರು ನೆರವಾಗುವುದು, ಹೇಮರೆಡ್ಡಿ ಮಲ್ಲಮ್ಮನನ್ನು ಕಾಯುವುದು, ಕುಚೇಲನ ಸಹಾಯಕ್ಕೆ ಬರುವುದು, ಮೊಸಳೆಯ ಬಾಯಿಯಿಂದ ಗಜರಾಜನನ್ನು ರಕ್ಷಿಸುವುದು - ಹೀಗೆ ಎಂತೆಲ್ಲ ಕೆಲಸಗಳನ್ನೆಲ್ಲ ನಮ್ಮ ದೇವರ ಕೈಯಲ್ಲಿ ನಾವು ಮಾಡಿಸುತ್ತೇವೆ. ಶೋಷಣೆ ಮತ್ತು ಅನ್ಯಾಯದ ವಿರುದ್ಧ ಭಾರತದ ದೇವರುಗಳು ಹೋರಾಡಿದಷ್ಟು ಮತ್ಯಾವ ದೇವರೂ ಹೋರಾಡಿದಂತಿಲ್ಲ. ಇಲ್ಲಿ ದೇವರು ಮನುಷ್ಯನಾಗುವುದು, ಮನುಷ್ಯ ದೇವರಾಗುವುದು ಎರಡೂ ಸಾಧ್ಯವಾದ್ದರಿಂದ ನಾವು ನಿಜವಾಗಿಯೂ ನಂಬಬೇಕಾದದ್ದು ಇದನ್ನೇ. ಮನುಷ್ಯ ಕೂಡ ದೇವರಾಗಬಲ್ಲ, ದೇವರು ಕೂಡ ಮನುಷ್ಯನಾಗಬಲ್ಲ.

ಹಾಗಿದ್ದರೆ ನೀವು ದೇವರನ್ನು ನಂಬಬೇಕಾ ಅಥವಾ ಅವನು ನಂಬುವಂತೆ ಬಾಳಬೇಕಾ?

 

ಈಗ  ಕೇಳಿ ನಿಮ್ಮ ಮೈಲ್ಯಾಂಗ್ ಮೊಬೈಲ್ ಆಪ್ ಅಲ್ಲಿ ಮಾತ್ರ.

Customer Reviews

No reviews yet
0%
(0)
0%
(0)
0%
(0)
0%
(0)
0%
(0)