Click here to Download MyLang App

ನೀರು ಒಂದು ಜಾನಪದ ನೋಟ (ಪ್ರಿಂಟ್ ಪುಸ್ತಕ)

ನೀರು ಒಂದು ಜಾನಪದ ನೋಟ (ಪ್ರಿಂಟ್ ಪುಸ್ತಕ)

printed book

ಪಬ್ಲಿಶರ್
ಡಾ. ಸ. ಚಿ. ರಮೇಶ
ಮಾಮೂಲು ಬೆಲೆ
Rs. 30.00
ಸೇಲ್ ಬೆಲೆ
Rs. 30.00
ಬಿಡಿ ಬೆಲೆ
ಇಶ್ಟಕ್ಕೆ 

ಗಮನಿಸಿ: ಮೊಬೈಲ್ ಆಪ್ ಮೂಲಕ ಕೊಳ್ಳುವಾಗ ನಿಮಗೆ ತೊಂದರೆ ಬರುತ್ತಿದ್ದಲ್ಲಿ, ಮೊಬೈಲ್/ಕಂಪ್ಯೂಟರ್ ಬ್ರೌಸರ್ ಬಳಸಿ www.mylang.in ಮೂಲಕ ಕೊಂಡುಕೊಳ್ಳಿ.

Attention: If you are facing problems while buying, please visit www.mylang.in from your mobile/desktop browser to buy

ಜಗತ್ತಿನ ಸೃಷ್ಟಿಯಲ್ಲಿ ನೀರಿಗೆ ಪ್ರಥಮ ಆದ್ಯತೆ. ಮೂರು ಪಾಲು ನೀರು ಒಂದು ಪಾಲು ಭೂಮಿ ಎಂಬುದು ನೀರಿನ ಆದ್ಯತೆಯ ಹಿಂದಿರುವ ಪ್ರಾಕೃತಿಕ ಸತ್ಯ. ಹೀಗಾಗಿ ನೀರು ಜೀವಸೃಷ್ಟಿ-ವಿಶ್ವಸೃಷ್ಟಿಗೆ ಕಾರಣವಾಗಿದೆ. ಇತ್ತೀಚೆಗೆ ಮಳೆ ಜಾನಪದ, ಆಕಾಶ ಜಾನಪದ ಮುಂತಾದ ಅಧ್ಯಯನಗಳು ನಡೆದಿವೆ. ಈ ಮಾದರಿಯ ಅಧ್ಯಯನ ನೀರು : ಒಂದು ಜಾನಪದ ನೋಟ', ಮಂಟಪ ಮಾಲೆಯ ಈ ಕೃತಿ ಇದೀಗ ಮರುಮುದ್ರಣವಾಗುತ್ತಿದೆ. ಒಂದು ನಾಡಿನ ಸಂಸ್ಕೃತಿಯ ಉದಯ ಹಾಗೂ ನಾಶಕ್ಕೆ ನೀರು ಕಾರಣವಾಗಿದೆಯೆಂಬುದಕ್ಕೆ ನಮ್ಮ ಭಾರತೀಯ ಸಂಸ್ಕೃತಿಯ ಹುಟ್ಟು-ಬೆಳವಣಿಗೆಯನ್ನು ಹರಪ್ಪಾ-ಮೊಹೆಂಜದಾರೋ ಮುಂತಾದ ನದಿ ಮೂಲದ ಪರಿಸರದಲ್ಲಿ ಕಟ್ಟಿಕೊಂಡಿರುವುದನ್ನು ಕಾಣುತ್ತೇವೆ. ಈ ಕಾರಣವಾಗಿ ನೀರಿನ ಸುತ್ತ ಹುಟ್ಟಿಕೊಂಡ ಆಚರಣೆಗಳು-ಸಂಪ್ರದಾಯಗಳು-ನಂಬಿಕೆಗಳು ಇವುಗಳನ್ನಾಧರಿಸಿ ಹುಟ್ಟಿಕೊಂಡ ಸಾಹಿತ್ಯ ಕಥನ ಗೀತೆಗಳು, ಗಾದೆ-ಒಗಟುಗಳು ಇತ್ಯಾದಿ ನೆಲೆಗಳಲ್ಲಿ ನೀರಿನ ಸಂಕಥನವನ್ನು ನಿರೂಪಿಸುವ ಈ ಕಿರುಕೃತಿಯನ್ನು ವಿದ್ವಾಂಸರು ಪ್ರೀತಿಯಿಂದ ಕೈಗೆತ್ತಿಕೊಳ್ಳುತ್ತಾರೆಂದು ಭಾವಿಸುತ್ತೇನೆ.

ಡಾ. ಸ.ಚಿ. ರಮೇಶ
ಕುಲಪತಿ

 

ಪುಟಗಳು : 35

Customer Reviews

No reviews yet
0%
(0)
0%
(0)
0%
(0)
0%
(0)
0%
(0)