Click here to Download MyLang App

ನೀರಿಗೆ ಮೂಡಿದ ಆಕಾರ (ಪ್ರಿಂಟ್ ಪುಸ್ತಕ)

ನೀರಿಗೆ ಮೂಡಿದ ಆಕಾರ (ಪ್ರಿಂಟ್ ಪುಸ್ತಕ)

printed book

ಪಬ್ಲಿಶರ್
ಡಾ. ಎಚ್.ಎಸ್. ರಾಘವೇಂದ್ರರಾವ್
ಮಾಮೂಲು ಬೆಲೆ
Rs. 220.00
ಸೇಲ್ ಬೆಲೆ
Rs. 220.00
ಬಿಡಿ ಬೆಲೆ
ಇಶ್ಟಕ್ಕೆ 

ಗಮನಿಸಿ: ಮೊಬೈಲ್ ಆಪ್ ಮೂಲಕ ಕೊಳ್ಳುವಾಗ ನಿಮಗೆ ತೊಂದರೆ ಬರುತ್ತಿದ್ದಲ್ಲಿ, ಮೊಬೈಲ್/ಕಂಪ್ಯೂಟರ್ ಬ್ರೌಸರ್ ಬಳಸಿ www.mylang.in ಮೂಲಕ ಕೊಂಡುಕೊಳ್ಳಿ.

Attention: If you are facing problems while buying, please visit www.mylang.in from your mobile/desktop browser to buy

ಕನ್ನಡದ ಸುಪ್ರಸಿದ ಕಥೆಗಾರರಾದ ಮಾಸ್ತಿ, ಯು.ಆರ್. ಅನಂತಮೂರ್ತಿ ಪಿ. ಲಂಕೇಶ್, ತೇಜಸ್ವಿ, ವೈದೇಹಿ ಮತ್ತು ಕಾದಂಬರಿಕಾರರಾದ ಶಿವರಾಮ ಕಾರಂತ, ಕುವೆಂಪು, ಯಶವಂತ ಚಿತ್ತಾಲ, ಎಸ್.ಎಲ್. ಭೈರಪ್ಪ, ದೇವನೂರರ ಸಾಹಿತ್ಯವನ್ನು ಮೀಮಾಂಸೆಗೆ ಒಳಪಡಿಸಿದ ಕೃತಿ - 'ನೀರಿಗೆ ಮೂಡಿದ ಆಕಾರ' ಈ ಕೃತಿಯ ಮೂಲಕ ಕನ್ನಡ ಕಥಾ ಸಾಹಿತ್ಯದ ಆಶಯ, ಆಕೃತಿ, ಅನನ್ಯತೆಯನ್ನು ಶೈಕಣಿಕ ಶಿಸ್ತಿನಿಂದ ವಿಶೇಷಿಸಿದ ಡಾ. ಎಚ್.ಎಸ್. ರಾಘವೇಂದ್ರ ರಾವ್ ಅವರು ಕನ್ನಡದ ಶ್ರೇಷ್ಠ ವಿಮರ್ಶಕರು, ಮೀಮಾಂಸೆಯ ಪ್ರಸ್ತಾನವೆನ್ನುವಂತೆ ಕನ್ನಡ ಕಥಾ ಸಾಹಿತ್ಯದ ಹುಟ್ಟು-ಬೆಳವಣಿಗೆ-ಲಕ್ಷಣ-ಸೈದ್ಧಾಂತಿಕ ನೆಲೆಗಳನ್ನು ಗುರುತಿಸಿರುವುದು ಈ ಕೃತಿಯ ವಿಶೇಷವಾಗಿದೆ. ಹಿರಿಯ ತಲೆಮಾರಿನಿಂದ ಹಿಡಿದು ಇತ್ತೀಚಿನ ಲೇಖಕರ ಪರಂಪರೆಯ ಸೈದ್ಧಾಂತಿಕತೆಯನ್ನು ಪಾತಿನಿಧಿಕವಾಗಿ ಅನಾವರಣಗೊಳಿಸಿದ ಡಾ. ಎಚ್.ಎಸ್. ರಾಘವೇಂದ್ರ ರಾವ್ ಅವರ ಕಥನ ಮೀಮಾಂಸಾ ಶೈಲಿಯನ್ನು ಅಭಿಮಾನದಿಂದ ಅಭಿನಂದಿಸುತ್ತೇನೆ.

ಡಾ. ಸ.ಚಿ. ರಮೇಶ
ಕುಲಪತಿ 

 

ಪುಟಗಳು : 253

Customer Reviews

No reviews yet
0%
(0)
0%
(0)
0%
(0)
0%
(0)
0%
(0)