Click here to Download MyLang App

ನೀನು ಸತ್ತರೆ ಆಳುವರು ಯಾರು (ಪ್ರಿಂಟ್ ಪುಸ್ತಕ)

ನೀನು ಸತ್ತರೆ ಆಳುವರು ಯಾರು (ಪ್ರಿಂಟ್ ಪುಸ್ತಕ)

printed book

ಪಬ್ಲಿಶರ್
ಹೇಮಾದೇವಿ ಬಿ ಎನ್
ಮಾಮೂಲು ಬೆಲೆ
Rs. 175.00
ಸೇಲ್ ಬೆಲೆ
Rs. 175.00
ಬಿಡಿ ಬೆಲೆ
ಇಶ್ಟಕ್ಕೆ 

ಗಮನಿಸಿ: ಮೊಬೈಲ್ ಆಪ್ ಮೂಲಕ ಕೊಳ್ಳುವಾಗ ನಿಮಗೆ ತೊಂದರೆ ಬರುತ್ತಿದ್ದಲ್ಲಿ, ಮೊಬೈಲ್/ಕಂಪ್ಯೂಟರ್ ಬ್ರೌಸರ್ ಬಳಸಿ www.mylang.in ಮೂಲಕ ಕೊಂಡುಕೊಳ್ಳಿ.

Attention: If you are facing problems while buying, please visit www.mylang.in from your mobile/desktop browser to buy

ಲೇಖಕರು: ರಾಬಿನ್ ಶರ್ಮ,
ಅನುವಾದಕರು: ಹೇಮಾದೇವಿ ಬಿ ಎನ್
 

“ನೀನು ಹುಟ್ಟಿದ ಸಂದರ್ಭದಲ್ಲಿ ಇಡೀ ಲೋಕ ಸಂತೋಷಪಟ್ಟಗ ನೀನು ಅಳುತ್ತಿದ್ದೆ. ನೀನು ಸಂತೋಷದಿಂದ ಸಾಯುವಾಗ ಇಡೀ ಲೋಕ ಅಳುವಂತಹ ಬದುಕನ್ನು ನೀನು ಬದುಕು.” ಈ ರನ್ನದಂತಹ ನುಡಿಗಟ್ಟು ನಿಮ್ಮ ಅಂತರಾಳದ ಭಾವತಂತಿಯನ್ನು ಮೀಟುತ್ತಿದೆಯೇ? ನೀವು ಅರ್ಹರೆಂದು ತಿಳಿದಿರುವ ಅರ್ಥಪೂರ್ಣ, ನೆಮ್ಮದಿ ಮತ್ತು ಸಂತೋಷದ ಜೀವನ ನಡೆಸುವ ಅವಕಾಶ ತಪ್ಪಿ ಹೋಗುವಷ್ಟರಮಟ್ಟಿಗೆ ತೀವ್ರಗತಿಯಲ್ಲಿ ಜೀವನ ಜಾರಿ ಹೋಗುತ್ತಿದೆಯೆಂದು ನಿಮಗೆ ಅನಿಸುತ್ತಿದೆಯೇ? ಹಾಗಿದ್ದಲ್ಲಿ, ಸಹಸ್ರಾರು ಜನರ ಜೀವನವನ್ನು ಪರಿವರ್ತನೆ ಮಾಡಿದ ದಿ ಮಾಂಕ್ ಹು ಸೋಲ್ಡ್ ಹಿಸ್ ಫೆರಾರಿ ಸರಣಿಯ ಪುಸ್ತಕಗಳ ಲೇಖಕರಾದ, ನಾಯಕತ್ವದ ಗುರು ರಾಬಿನ್ ಶರ್ಮ ಅವರ ಆ ವೈಶಿಷ್ಟ್ಯಪೂರ್ಣ ಪುಸ್ತಕ ನಿಮ್ಮನ್ನು ಉಜ್ವಲವಾದ ನವೀನ ರೀತಿಯ ಜೀವನದೆಡೆಗೆ ಕೊಂಡೊಯ್ಯುವ ದಾರಿದೀಪವಾಗುವುದು. ಓದಲು ಸುಲಭವಾದರೂ ವಿವೇಕ ಪೂರ್ಣವಾದ ಈ ಕೈಪಿಡಿಯಲ್ಲಿ ಒತ್ತಡ ಮತ್ತು ಚಿಂತೆಗಳನ್ನು ಹೊಡೆದೋಡಿಸುವ, ಅಷ್ಟಾಗಿ ಹೆಚ್ಚಿನ ಜನರಿಗೆ ತಿಳಿದಿರದ ವಿಧಾನ ಕ್ರಮದಿಂದ ಹಿಡಿದು, ಬಹುಕಾಲ ಉಳಿಯುವ ಕೊಡುಗೆಯನ್ನು ಸೃಷ್ಟಿಸುತ್ತ ನಿಮ್ಮ ಜೀವನ ಪಯಣವನ್ನು ಸಂತಸದಿಂದ ಸಾಗಿಸಬಹುದಾದ ಒಂದು ಸತ್ವಪೂರ್ಣಹಾದಿಯವರೆಗೆ, ಜೀವನದ ಅತ್ಯಂತ ಸಂಕೀರ್ಣ ಸಮಸ್ಯೆಗಳಿಗೆ ೧೦೧ ಸರಳ ಪರಿಹಾರಗಳನ್ನು ರಾಬಿನ್ ಶರ್ಮ ನೀಡಿದ್ದಾರೆ.

ಪುಟಗಳು : 250

Customer Reviews

No reviews yet
0%
(0)
0%
(0)
0%
(0)
0%
(0)
0%
(0)