Click here to Download MyLang App

Dr. Chandra Mutalik,  ಡಾ.ಚಂದ್ರ ಮುತಾಲಿಕ,  ಸಾಮಾಜಿಕ ಕತೆ / social drama,  ಸಾಮಾಜಿಕ,  ಸಣ್ಣ ಕತೆಗಳು / short stories,  ನಮ್ರತ,  ನನ್ನ ಎಸ್ಕೇಪ್ ಸ್ಟೋರಿ (ಆಡಿಯೋ ಕತೆ),  ಕತೆ / stories,  ಅಶ್ವಿನಿ ಕುಲಕರ್ಣಿ,  Nanna Escape Story (Audio Kate),  Namrata,  Ashwini Kulkarni,

ನನ್ನ ಎಸ್ಕೇಪ್ ಸ್ಟೋರಿ (ಆಡಿಯೋ ಕತೆ) - ಓದಿದವರು: ಡಾ.ಚಂದ್ರ ಮುತಾಲಿಕ

free audio book

ಪಬ್ಲಿಶರ್
ಅಶ್ವಿನಿ ಕುಲಕರ್ಣಿ
ಮಾಮೂಲು ಬೆಲೆ
Rs. 0.00
ಸೇಲ್ ಬೆಲೆ
Rs. 0.00
ಬಿಡಿ ಬೆಲೆ
ಇಶ್ಟಕ್ಕೆ 

ಗಮನಿಸಿ: ಮೊಬೈಲ್ ಆಪ್ ಮೂಲಕ ಕೊಳ್ಳುವಾಗ ನಿಮಗೆ ತೊಂದರೆ ಬರುತ್ತಿದ್ದಲ್ಲಿ, ಮೊಬೈಲ್/ಕಂಪ್ಯೂಟರ್ ಬ್ರೌಸರ್ ಬಳಸಿ www.mylang.in ಮೂಲಕ ಕೊಂಡುಕೊಳ್ಳಿ.

Attention: If you are facing problems while buying, please visit www.mylang.in from your mobile/desktop browser to buy

ಬರೆದವರು: ಅಶ್ವಿನಿ ಕುಲಕರ್ಣಿ
ಓದಿದವರು: ಡಾ.ಚಂದ್ರ ಮುತಾಲಿಕ
ಕತೆಯ ಪ್ರಕಾರ: ಸಾಮಾಜಿಕ

ಜೀವ ಉಳಿದರೆ ಸಾಕು! ಶುದ್ಧ ಕಟ್ಟರ್ ದೇಶದಿಂದ ಪ್ರಾಣ ಕಾಪಾಡಿಕೊಂಡು, ಅಲ್ಲಿನವರ ಕ್ರೂರ ಕೈಗಳಿಂದ  ಎಸ್ಕೇಪ್ ಆದ ದಿಟ್ಟ ಬಂಗಾಳಿ ಹೆಣ್ಣುಮಗಳು ಸಿಷ್ಮಿತಾ ಬ್ಯಾನರ್ಜಿಯ ಕರುಳು ಹಿಂಡುವ ಕಥೆ.

ನನ್ನ ಎಸ್ಕೇಪ್ ಸ್ಟೋರಿ ಈಗ ಉಚಿತವಾಗಿ ಕೇಳಿ ನಿಮ್ಮ ಮೈಲ್ಯಾಂಗ್ ಮೊಬೈಲ್ ಆಪ್ ಅಲ್ಲಿ ಮಾತ್ರ.

Customer Reviews

Based on 6 reviews
100%
(6)
0%
(0)
0%
(0)
0%
(0)
0%
(0)
A
Ashok Joshi
ಅತ್ಯುತ್ತಮವಾದ ಕಥೆ

ನನ್ನ ಎಸ್ಕೇಪ್ ಸ್ಟೋರಿ ನೈಜ ಕಥೆಯನ್ನು ಚನ್ನಾಗಿ ಬರೆದಿದ್ದಾರೆ.ಅದನ್ನು ಅತ್ಯುತ್ತಮ ವಾಗಿ ಡಾ.ಚಂದ್ರಾ ಮುತಾಲಿಕ ಅವರು ಮನದಟ್ಡುವಂತೆ ಓದಿದ್ದಾರೆ.ಅವರೆಲ್ಲರಿಗೂ ನನ್ನ ಅಭಿನಂದನೆಗಳು.

ಆನಂದ
Nice story and well narrated

A good story and very nicely narrated with the emotions.

H
Harshit
Good

Good story, well narrated

H
Harshit
Good

Good story, well narrated

ಆನಂದ
ಕಥೆ ಹಾಗೂ ನಿರೂಪಣೆ ಚೆನ್ನಾಗಿದೆ.

ಕಥೆಯ ಭಾವನೆಗಳನ್ನು ತುಂಬಾ ಚೆನ್ನಾಗಿ ನಿರೂಪಿಸಿದ್ದಿರಾ. ಕಣ್ಣು ಮುಚ್ಚಿ ಕೇಳಿದಾಗ ಘಟನೆಗಳು ಮನಸ್ಸಿಗೆ ಕಾಣುವ ಹಾಗೆ ಭಾವನೆಗಳನ್ನು ಧ್ವನಿಯ ಮೂಲಕ ನಿರೂಪಿಸಿದ್ದಿರ. ಅಭಿನಂದನೆಗಳು.