Click here to Download MyLang App

ನೆನಪಿನ ಹಕ್ಕಿಯ ಹಾರಲು ಬಿಟ್ಟು (ಪ್ರಿಂಟ್ ಪುಸ್ತಕ)

ನೆನಪಿನ ಹಕ್ಕಿಯ ಹಾರಲು ಬಿಟ್ಟು (ಪ್ರಿಂಟ್ ಪುಸ್ತಕ)

printed book

ಪಬ್ಲಿಶರ್
ಮೂಡ್ನಾಕೂಡು ಚಿನ್ನಸ್ವಾಮಿ
ಮಾಮೂಲು ಬೆಲೆ
Rs. 220.00
ಸೇಲ್ ಬೆಲೆ
Rs. 220.00
ಬಿಡಿ ಬೆಲೆ
ಇಶ್ಟಕ್ಕೆ 

ಗಮನಿಸಿ: ಮೊಬೈಲ್ ಆಪ್ ಮೂಲಕ ಕೊಳ್ಳುವಾಗ ನಿಮಗೆ ತೊಂದರೆ ಬರುತ್ತಿದ್ದಲ್ಲಿ, ಮೊಬೈಲ್/ಕಂಪ್ಯೂಟರ್ ಬ್ರೌಸರ್ ಬಳಸಿ www.mylang.in ಮೂಲಕ ಕೊಂಡುಕೊಳ್ಳಿ.

Attention: If you are facing problems while buying, please visit www.mylang.in from your mobile/desktop browser to buy

ಆತ್ಮಕಥೆ ಒಬ್ಬ ವ್ಯಕ್ತಿಯ ವಿಕಸನದ ಕಥೆಯಷ್ಟೇ ಆಗದೆ ಒಂದು ಸಮುದಾಯದ ವಿಕಸನದ ಕಥೆಯೂ ಆಗುತ್ತದೆ. ಈ ಪಠ್ಯದಲ್ಲಿ ವೈಯಕ್ತಿಕ ಮುಖಾಮುಖಿಗಳೆಲ್ಲವೂ ಸಾಮುದಾಯಿಕ ಚರ್ಚೆಗಳೂ ಆಗಿರುವುದರಿಂದ ಇತಿಹಾಸ ಪ್ರಜ್ಞೆ ಅಂತರ್ಗತ ವಾಗಿರುವುದನ್ನು ಗಮನಿಸಬೇಕು. ಈ ವಿಕಸನದ ಬಹುಭಾಗ ಚರಿತ್ರೆಯ ಮೂಲಕ ಅನುಭವದ ಹುಡುಕಾಟದಲ್ಲಿ ಆಳವಾದ ಮಾನವೀಯತೆಯನ್ನು ಅಪ್ಪಿಕೊಂಡಿರುವ ಪರಿಣಾಮದಿಂದಲೇ ಆಗಿದೆ. ಮೂಡ್ನಾಕೂಡು ಚಿನ್ನಸ್ವಾಮಿಯವರ ಆತ್ಮ ಕಥನ ಒಂದು ಅಪೂರ್ವ ಕೃತಿಯಾಗಿದೆ.

ಪುಟಗಳು : 216

Customer Reviews

No reviews yet
0%
(0)
0%
(0)
0%
(0)
0%
(0)
0%
(0)