Click here to Download MyLang App

ನಾಗರಹಾವು (ಪ್ರಿಂಟ್ ಪುಸ್ತಕ)

ನಾಗರಹಾವು (ಪ್ರಿಂಟ್ ಪುಸ್ತಕ)

printed book

ಪಬ್ಲಿಶರ್
ತರಾಸು
ಮಾಮೂಲು ಬೆಲೆ
Rs. 350.00
ಸೇಲ್ ಬೆಲೆ
Rs. 350.00
ಬಿಡಿ ಬೆಲೆ
ಇಶ್ಟಕ್ಕೆ 

 ನಾಗರಹಾವು ಸಿನೆಮಾ ಮೊದಲು ನೋಡಿದ್ದು. ಈಗ ಕಾದಂಬರಿ ಓದಿರುವುದು. ಆದರೆ ಕಾದಂಬರಿ ಸಿನೆಮಾದಂತಿದ್ದರೆ, ನಿಜವಾದ ಸಿನೆಮಾ ಅದರ ಟ್ರೇಲರಿನಂತಿದೆ. ಪುಸ್ತಕ ಅಷ್ಟು ವಿಸ್ತಾರವಾಗಿದೆ. ಕಥಾ ಪಾತ್ರಗಳ ನಿರೂಪಣೆ ಎಷ್ಟು ಸೊಗಸಾಗಿದೆ ಎಂದರೆ ಎಲ್ಲಾ ಪಾತ್ರದೊಳಗೂ ನಾವೇ ಪರಕಾಯ ಪ್ರವೇಶ ತೆಗೆದುಕೊಂಡು ಎಲ್ಲ ರಾಗ-ದ್ವೇಷಗಳನ್ನೂ ನಾವೇ ಅನುಭವಿಸುತ್ತೇವೆ. ತ.ರಾ.ಸು ಅವರು ಮಾಂತ್ರಿಕ ಬರಹಗಾರರು. ಅವರ ಕಾದಂಬರಿ ಓದುವುದೇ ಒಂದು ಅದೃಷ್ಟ.

ಕೃಪೆ  https://www.goodreads.com/

 

ಪುಟಗಳು : 543

Customer Reviews

No reviews yet
0%
(0)
0%
(0)
0%
(0)
0%
(0)
0%
(0)