Click here to Download MyLang App

ನಗರ ಚರಿತ್ರೆ ಸಂಶೋಧನ ವಿಧಾನ ಮತ್ತು ಬರವಣಿಗೆ ಕ್ರಮ (ಪ್ರಿಂಟ್ ಪುಸ್ತಕ)

ನಗರ ಚರಿತ್ರೆ ಸಂಶೋಧನ ವಿಧಾನ ಮತ್ತು ಬರವಣಿಗೆ ಕ್ರಮ (ಪ್ರಿಂಟ್ ಪುಸ್ತಕ)

printed book

ಪಬ್ಲಿಶರ್
ಡಾ. ಕೆ. ಮೋಹನ್‌ಕೃಷ್ಣ ರೈ
ಮಾಮೂಲು ಬೆಲೆ
Rs. 220.00
ಸೇಲ್ ಬೆಲೆ
Rs. 220.00
ಬಿಡಿ ಬೆಲೆ
ಇಶ್ಟಕ್ಕೆ 

ಗಮನಿಸಿ: ಮೊಬೈಲ್ ಆಪ್ ಮೂಲಕ ಕೊಳ್ಳುವಾಗ ನಿಮಗೆ ತೊಂದರೆ ಬರುತ್ತಿದ್ದಲ್ಲಿ, ಮೊಬೈಲ್/ಕಂಪ್ಯೂಟರ್ ಬ್ರೌಸರ್ ಬಳಸಿ www.mylang.in ಮೂಲಕ ಕೊಂಡುಕೊಳ್ಳಿ.

Attention: If you are facing problems while buying, please visit www.mylang.in from your mobile/desktop browser to buy

ಚರಿತ್ರೆಗೆ ಹಲವು ನೆಲೆಗಳಿವೆ. ಈ ನೆಲೆಗಳನ್ನು ಕುರಿತು ವಿದ್ವಾಂಸರು ಸಾಕಷ್ಟು ಚರ್ಚೆ ಮಾಡಿದ್ದಾರೆ. ಹೀಗಿದ್ದೂ ಇನ್ನೂ ಗುರುತಿಸಬಹುದಾದ ಅನೇಕ ನೆಲೆಗಳು ಇವೆ. ಅಂಥ ನೆಲೆಗಳಲ್ಲಿ 'ನಗರ' ಕುರಿತಾದುದು ಮುಖ್ಯವೆನಿಸಿದೆ. ಒಂದು 'ನಗರ' ನಾಗರಿಕ ಸೌಲಭ್ಯಗಳಿಂದ ಬೆಳೆದು ನಗರವೆನಿಸಿಕೊಳ್ಳುವುದರ ಹಿಂದೆ ಸುದೀರ್ಘವಾದ ಚರಿತ್ರೆಯಿರುತ್ತದೆ. ನಗರಕೇಂದ್ರಿತವಾದ ಚರಿತ್ರೆಯನ್ನು ನಿರೂಪಿಸುವ ನಗರ ಚರಿತ್ರೆ ನಮ್ಮ ಅಧ್ಯಯನದ ಭಾಗವಾಗಬೇಕೆಂಬುದನ್ನು ಡಾ. ಕೆ. ಮೋಹನ್‌ಕೃಷ್ಣ ರೈ ಅವರು ಈ ಕೃತಿಯಲ್ಲಿ ನಿರೂಪಿಸಿದ್ದಾರೆ. ವಿಶೇಷವೆಂದರೆ “ಚರಿತ್ರೆ' ಆಕರಗಳ ಸಹಾಯದಿಂದ ನಿರೂಪಿತವಾಗುವ ಒಂದು ಸಂಶೋಧನ ಶಿಸ್ತು, ಪ್ರಸ್ತುತ ಕೃತಿಯಲ್ಲಿ 'ನಗರ ಚರಿತ್ರೆ' ಅಧ್ಯಯನಕ್ಕೆ ಬೇಕಾದ ಸಂಶೋಧನ ವೈಧಾನಿಕತೆ ಹಾಗೂ ಬರವಣಿಗೆಯ ಕ್ರಮವನ್ನು ಚರ್ಚಿಸಲಾಗಿದೆ. “ನಗರ ಚರಿತ್ರೆಯನ್ನು ನಗರ ಕ್ರಾಂತಿ, ನಗರ ಚಳವಳಿ, ನಗರ ಬಿಕ್ಕಟ್ಟುಗಳ ಹಿಂದಿರುವ ಸೈದ್ಧಾಂತಿಕತೆಯನ್ನು ವಿವರಿಸುತ್ತಲೇ ಸಮಾಜವಿಜ್ಞಾನಗಳಿಂದ ಹುಟ್ಟಿಕೊಂಡ ಈ ಚರಿತ್ರೆಯ ಬರವಣಿಗೆಯ ಕ್ರಮವನ್ನು ಅನೇಕ ಸಮಾಜಶಾಸ್ತ್ರಜ್ಞರ ಚಿಂತನೆಗಳಿಂದ ನಿರೂಪಿಸಲಾಗಿದೆ. ಇಂಥ ಸಾಂದರ್ಭಿಕ ಕೃತಿಯನ್ನು ರಚನೆ ಮಾಡಿ ಚರಿತ್ರೆಯ ಹಲವು ಆಯಾಮಗಳ ಕಡೆಗೆ ವಿದ್ವಾಂಸರ ಗಮನವನ್ನು ಸೆಳೆದ ಡಾ. ಕೆ. ಮೋಹನ್‌ಕೃಷ್ಣ ರೈ ಅವರಿಗೆ ಅಭಿನಂದನೆಗಳು.

ಡಾ. ಸ.ಚಿ. ರಮೇಶ
ಕುಲಪತಿ

ಪುಟಗಳು : 253

Customer Reviews

No reviews yet
0%
(0)
0%
(0)
0%
(0)
0%
(0)
0%
(0)