Click here to Download MyLang App

ನಾಡೋಜ ವ್ಯಾಕರಣತೀರ್ಥ ಚಂದ್ರಶೇಖರ ಶಾಸ್ತ್ರಿ (ಪ್ರಿಂಟ್ ಪುಸ್ತಕ)

ನಾಡೋಜ ವ್ಯಾಕರಣತೀರ್ಥ ಚಂದ್ರಶೇಖರ ಶಾಸ್ತ್ರಿ (ಪ್ರಿಂಟ್ ಪುಸ್ತಕ)

printed book

ಪಬ್ಲಿಶರ್
ಎಂ. ಎಂ. ಶಿವಪ್ರಕಾಶ
ಮಾಮೂಲು ಬೆಲೆ
Rs. 60.00
ಸೇಲ್ ಬೆಲೆ
Rs. 60.00
ಬಿಡಿ ಬೆಲೆ
ಇಶ್ಟಕ್ಕೆ 

ಗಮನಿಸಿ: ಮೊಬೈಲ್ ಆಪ್ ಮೂಲಕ ಕೊಳ್ಳುವಾಗ ನಿಮಗೆ ತೊಂದರೆ ಬರುತ್ತಿದ್ದಲ್ಲಿ, ಮೊಬೈಲ್/ಕಂಪ್ಯೂಟರ್ ಬ್ರೌಸರ್ ಬಳಸಿ www.mylang.in ಮೂಲಕ ಕೊಂಡುಕೊಳ್ಳಿ.

Attention: If you are facing problems while buying, please visit www.mylang.in from your mobile/desktop browser to buy

ಬಳ್ಳಾರಿ ಜಿಲ್ಲೆಯ ತೀರ್ಥದ್ವಯರಾದ ಶ್ರೀ ವೈ. ನಾಗೇಶ ಶಾಸ್ತ್ರಿ ಸರ್ವದರ್ಶನ ತೀರ್ಥರೆನಿಸಿದರೆ; ಮಾಗಳದ ಚಂದ್ರಶೇಖರ ಶಾಸ್ತ್ರಿಯವರು ವ್ಯಾಕರಣ ತೀರ್ಥರೆನಿಸಿದ್ದಾರೆ. ಅಖಂಡ ಬಳ್ಳಾರಿ ಜಿಲ್ಲೆಯಲ್ಲಿ ನಾಗೇಶ ಶಾಸ್ತ್ರಿಗಳು ಪೂರ್ವ ಭಾಗದಲ್ಲಿ, ಚಂದ್ರಶೇಖರ ಶಾಸ್ತ್ರಿಗಳು ಪಶ್ಚಿಮ ಭಾಗದಲ್ಲಿ ಪ್ರತಿನಿಧಿಸುವ ಮೂಲಕ ರಾಜ್ಯಮಟ್ಟದ ಸಾಹಿತ್ಯ-ಸಂಸ್ಕೃತಿಯ ಪರಿಚಾರಕರಾಗಿ ದುಡಿದಿದ್ದಾರೆ. ಅದರಲ್ಲೂ ಕರ್ನಾಟಕ ಏಕೀಕರಣಕ್ಕಾಗಿ ಹೋರಾಟ ಮಾಡಿದ ಮಾಗಳದ ವ್ಯಾಕರಣತೀರ್ಥ ಚಂದ್ರಶೇಖರ ಶಾಸ್ತ್ರಿಗಳು 'ಏಕೀಕರಣದ ಶಾಸ್ತ್ರಿಗಳೆಂದೇ ಪ್ರಸಿದ್ಧಿ ಹೊಂದಿದ್ದಾರೆ.
ಇಂಥ ಹಿರಿಯರ ಜೀವನಾದರ್ಶಗಳು ಕನ್ನಡಿಗರಿಗೆ ಪರಿಚಯವಾಗಬೇಕೆಂಬ ಉದ್ದೇಶದಿಂದ 'ನಾಡೋಜರು' ಸರಣಿಯಲ್ಲಿ ಪುಸ್ತಕ ಬರೆಸುವ ಉಪಕ್ರಮವನ್ನು ಕನ್ನಡ ವಿಶ್ವವಿದ್ಯಾಲಯ ಹಾಕಿಕೊಂಡಿದೆ. ಈ ಮಾಲಿಕೆಯಲ್ಲಿ ನಾಡೋಜ ವ್ಯಾಕರಣತೀರ್ಥ ಚಂದ್ರಶೇಖರ ಶಾಸ್ತಿಗಳನ್ನು ತುಂಬಾ ಹತ್ತಿರದಿಂದ ಬಲ್ಲವರಾದ ಶ್ರೀ ಎಂ.ಎಂ. ಶಿವಪ್ರಕಾಶ ಅವರು ಕೃತಿ ರಚಿಸಿಕೊಟ್ಟಿದ್ದಾರೆ. ಬಹು ಬೇಡಿಕೆಯಿಂದ ಮರುಮುದ್ರಣ ಕಾಣುತ್ತಿರುವ ಈ ಸಂದರ್ಭದಲ್ಲಿ ಅವರಿಗೆ ಕನ್ನಡ ವಿಶ್ವವಿದ್ಯಾಲಯದ ಕೃತಜ್ಞತೆಗಳು ಸಲ್ಲುತ್ತವೆ.


ಡಾ. ಸ.ಚಿ. ರಮೇಶ
ಕುಲಪತಿ

 

ಪುಟಗಳು : 69

Customer Reviews

No reviews yet
0%
(0)
0%
(0)
0%
(0)
0%
(0)
0%
(0)