Click here to Download MyLang App

ನಾದ ನಕ್ಷತ್ರ ಸಂಗೀತರತ್ನ ಶ್ರೀ ಪಿಟೀಲು ಟಿ. ಚೌಡಯ್ಯನವರು (ಪ್ರಿಂಟ್ ಪುಸ್ತಕ)

ನಾದ ನಕ್ಷತ್ರ ಸಂಗೀತರತ್ನ ಶ್ರೀ ಪಿಟೀಲು ಟಿ. ಚೌಡಯ್ಯನವರು (ಪ್ರಿಂಟ್ ಪುಸ್ತಕ)

printed book

ಪಬ್ಲಿಶರ್
ಡಾ. ಟಿ. ಸಿ. ಪೂರ್ಣಿಮಾ
ಮಾಮೂಲು ಬೆಲೆ
Rs. 1,000.00
ಸೇಲ್ ಬೆಲೆ
Rs. 1,000.00
ಬಿಡಿ ಬೆಲೆ
ಇಶ್ಟಕ್ಕೆ 

ಗಮನಿಸಿ: ಮೊಬೈಲ್ ಆಪ್ ಮೂಲಕ ಕೊಳ್ಳುವಾಗ ನಿಮಗೆ ತೊಂದರೆ ಬರುತ್ತಿದ್ದಲ್ಲಿ, ಮೊಬೈಲ್/ಕಂಪ್ಯೂಟರ್ ಬ್ರೌಸರ್ ಬಳಸಿ www.mylang.in ಮೂಲಕ ಕೊಂಡುಕೊಳ್ಳಿ.

Attention: If you are facing problems while buying, please visit www.mylang.in from your mobile/desktop browser to buy

ಸಂಗೀತ ಲೋಕದ ಅಪರೂಪದ ವಿದ್ವಾಂಸರುಗಳಲ್ಲಿ ಶ್ರೀ ಪಿಟೀಲು ಟಿ. ಚೌಡಯ್ಯನವರು ಗಣ್ಯಮಾನ್ಯರು. ಕಲೆಗೆ ಭಾಷೆ ಅಥವಾ ಭೌಗೋಳಿಕ ಗಡಿಗಳು ಇರುವುದಿಲ್ಲ ಎನ್ನುವದನ್ನು ಚೌಡಯ್ಯನವರು ತೋರಿಸಿಕೊಟ್ಟರು. ಕಛೇರಿಯ ಕೊನೆಯ ಸಾಲುಗಳಲ್ಲಿ ಕುಳಿತವರಿಗೂ ಪಿಟೀಲು ವಾದನ ಕೇಳಿಸಬೇಕು ಎನ್ನುವ ಆಶಯದಿಂದ ಸಾಂಪ್ರದಾಯಿಕ ನಾಲ್ಕು ತಂತಿಗೆ ಮೂರು ತಂತಿಗಳನ್ನು ಸೇರಿಸಿ ಏಳು ತಂತಿಯ ಪಿಟೀಲು ರೂಪಿಸಿದರು . ಇಂತಹ ಸಾಂಸ್ಕೃತಿಕ ವ್ಯಕ್ತಿ ಪ್ರತಿಭೆ  ಚೌಡಯ್ಯನವರನ್ನು ಈ ಕೃತಿಯ ಮೂಲಕ ಮುಂದಿನ ತಲೆಮಾರುಗಳಿಗೆ ತಲುಪಿಸಲು  ಡಾ. ಟಿ.ಸಿ, ಪೂರ್ಣಿಮಾ ಅವರು ಪ್ರಯತ್ನಿಸಿದ್ದಾರೆ.

 

ಪುಟಗಳು : 1150

Customer Reviews

No reviews yet
0%
(0)
0%
(0)
0%
(0)
0%
(0)
0%
(0)