Click here to Download MyLang App

ಮಿಲ್ಖಾ ಸಿಂಗ್ (ಪ್ರಿಂಟ್ ಪುಸ್ತಕ)

ಮಿಲ್ಖಾ ಸಿಂಗ್ (ಪ್ರಿಂಟ್ ಪುಸ್ತಕ)

printed book

ಪಬ್ಲಿಶರ್
ಗುರುಬಸವರಾಜ
ಮಾಮೂಲು ಬೆಲೆ
Rs. 150.00
ಸೇಲ್ ಬೆಲೆ
Rs. 150.00
ಬಿಡಿ ಬೆಲೆ
ಇಶ್ಟಕ್ಕೆ 

ಗಮನಿಸಿ: ಮೊಬೈಲ್ ಆಪ್ ಮೂಲಕ ಕೊಳ್ಳುವಾಗ ನಿಮಗೆ ತೊಂದರೆ ಬರುತ್ತಿದ್ದಲ್ಲಿ, ಮೊಬೈಲ್/ಕಂಪ್ಯೂಟರ್ ಬ್ರೌಸರ್ ಬಳಸಿ www.mylang.in ಮೂಲಕ ಕೊಂಡುಕೊಳ್ಳಿ.

Attention: If you are facing problems while buying, please visit www.mylang.in from your mobile/desktop browser to buy

 ಇದು ಕೇವಲ ಮಿಲ್ಟಾಸಿಂಗ್ ಒಬ್ಬರ ಜೀವನ ಕಥೆಯಲ್ಲ. ಇದರಲ್ಲಿ ದೇಶ ವಿಭಜನೆಯ ನೋವಿದೆ, ಮಿಲ್ಟಾಸಿಂಗ್‌ನ ಸಾಧನೆಗಳ ಸೌಖ್ಯವಿದೆ ಮತ್ತು ನಮ್ಮೆಲ್ಲರ ಭವಿಷ್ಯದ ಮಾರ್ಗವಿದೆ. ಸತತ ಮೂರು ವರ್ಷ ಬಲಗಾಲಿನಲ್ಲಿ ಓಡಿ ಚಿನ್ನದ ಪದಕ ಗಳಿಸಿದ ಭಾರತದ ಏಕೈಕ ಓಟಗಾರನ ರೋಚಕ ಜೀವನ ಕಥನ ಇಲ್ಲಿದೆ. ದೇಶ ವಿಭಜನೆಯ ವೇಳೆ ತನ್ನ ಕಣ್ಣ ಮುಂದೆ ತಂದೆ ಮತ್ತು ಕುಟುಂಬದವರನ್ನು ಕಳೆದುಕೊಂಡ ಆ ಘಟನೆ ಓದತೊಡಗಿದರೆ ಕಠಿಣ ಮನಸ್ಸಿನವರೂ ಕಣ್ಣೀರು ಸುರಿಸುತ್ತಾರೆ. ಸೈನ್ಯಕ್ಕೆ ಸೇರಿದ ಯುವಕ ಅಂತರರಾಷ್ಟ್ರೀಯ ಮಟ್ಟದ ಓಟಗಾರನಾಗುವ ಪರಿಶ್ರಮ ಎಲ್ಲರಿಗೂ ಮಾದರಿಯಾಗುತ್ತದೆ. ಓಲಂಪಿಕ್ಸ್‌ನಲ್ಲಿ ಭಾರತ ಚಿನ್ನದ ಪದಕ ಗಳಿಸುವುದನ್ನು ನೋಡಲು ಹಾತೊರೆದು ಮರೆಯಾದ ಅಪ್ರತಿಮ ಸಾಧಕನ ಜೀವನದ ಮೈಲುಗಲ್ಲುಗಳ ಪಯಣ ಇಲ್ಲಿದೆ. ಏಷ್ಯನ್ ಕ್ರೀಡಾಕೂಟದ 400 ಮೀ. ಓಟದಲ್ಲಿ ಚಿನ್ನ ಗೆದ್ದ ಮೊದಲ ಭಾರತೀಯ ಓಟಗಾರನ ಕೌಶಲ್ಯದ ಹಿಂದಿನ ತಂತ್ರಗಾರಿಕೆ ತಿಳಿಯಲು ಈ ಕೃತಿ ಸಹಾಯಕ. 45.6 ಸೆಕೆಂಡುಗಳಲ್ಲಿ 400 ಮೀಟರ್ ಓಡಿ ವಿಶ್ವದಾಖಲೆ ಮಾಡಿದ ಮಾಂತ್ರಿಕ ಶಕ್ತಿಯ ಹಿಂದಿನ ಗುಟ್ಟು ತಿಳಿಯಲು ಓದಲೇಬೇಕಾದ ಪುಸ್ತಕ.

 

ಪುಟಗಳು : 148

Customer Reviews

No reviews yet
0%
(0)
0%
(0)
0%
(0)
0%
(0)
0%
(0)