Click here to Download MyLang App

ಮಕ್ಕಳ ಪ್ರತಿಭೆಯನ್ನು ಗುರುತಿಸಿ,ಬೆಳೆಸಿ (ಪ್ರಿಂಟ್ ಪುಸ್ತಕ)

ಮಕ್ಕಳ ಪ್ರತಿಭೆಯನ್ನು ಗುರುತಿಸಿ,ಬೆಳೆಸಿ (ಪ್ರಿಂಟ್ ಪುಸ್ತಕ)

printed book

ಪಬ್ಲಿಶರ್
ಗಿರಿಮನೆ ಶ್ಯಾಮರಾವ್
ಮಾಮೂಲು ಬೆಲೆ
Rs. 70.00
ಸೇಲ್ ಬೆಲೆ
Rs. 70.00
ಬಿಡಿ ಬೆಲೆ
ಇಶ್ಟಕ್ಕೆ 

ಗಮನಿಸಿ: ಮೊಬೈಲ್ ಆಪ್ ಮೂಲಕ ಕೊಳ್ಳುವಾಗ ನಿಮಗೆ ತೊಂದರೆ ಬರುತ್ತಿದ್ದಲ್ಲಿ, ಮೊಬೈಲ್/ಕಂಪ್ಯೂಟರ್ ಬ್ರೌಸರ್ ಬಳಸಿ www.mylang.in ಮೂಲಕ ಕೊಂಡುಕೊಳ್ಳಿ.

Attention: If you are facing problems while buying, please visit www.mylang.in from your mobile/desktop browser to buy

ಅತಿ ಬೆಲೆಬಾಳುವ ವಸ್ತುಗಳಲ್ಲಿ ವಜ್ರವೂ ಒಂದು. ಅದು ಭೂಮಿಯೊಳಗೆ ಎಲ್ಲೋ ಇರುತ್ತದೆ. ಕಚ್ಚಾರೂಪದಲ್ಲಿರುತ್ತದೆ. ಅದನ್ನು ಪತ್ತೆ ಮಾಡಿ ಮೇಲಕ್ಕೆ ತರಬೇಕು. ಅದಕ್ಕೆ ಸಾಣೆ ಹಿಡಿದರೆ, ಪ್ರಜ್ವಲಿಸುತ್ತದೆ. ಅನಂತರ ಅದಕ್ಕೆ ಬೆಲೆ ಕಟ್ಟಬೇಕು. ಈ ವಜ್ರದಂತೆಯೇ ಪ್ರತಿಭೆ ಕೂಡ. ಅದು ಯಾರೊಳಗೆ ಯಾವ ರೂಪದಲ್ಲಿರುತ್ತದೋ ಗೊತ್ತಿಲ್ಲ. ಪಾಲಕರೋ ಶಿಕ್ಷಕರೋ ಮತ್ತೊಬ್ಬರೋ ಅದನ್ನು ಪತ್ತೆ ಮಾಡಬೇಕು. ಅದಕ್ಕೆ ನೀರೆರೆದು ಪೋಷಿಸಬೇಕು. ಸಾಣೆ ಹಿಡಿಯಬೇಕು. ತರಬೇತಿ ನೀಡಿ ಅದು ಪಕ್ವವಾಗಬೇಕು. ಈ ಕೃತಿಯಲ್ಲಿ ಮಕ್ಕಳ ಪ್ರಬಿಭೆಯನ್ನು ಹೇಗೆ ಗುರುತಿಸಬೇಕು, ಹೇಗೆ ಅದನ್ನು ಉಳಿಸಿ ಬೆಳೆಸಿ ಅಭಿವೃದ್ಧಿಪಡಿಸಬೇಕು ಎಂಬುದರ ಬಗ್ಗೆ ಆತ್ಮೀಯವಾದ ಕಿವಿಮಾತುಗಳಿವೆ.

 

ಪುಟಗಳು: 100

Customer Reviews

No reviews yet
0%
(0)
0%
(0)
0%
(0)
0%
(0)
0%
(0)