Click here to Download MyLang App

ಕಿವುಡು ಮಗು ಮಾತಾಡಬಲ್ಲದು (ಪ್ರಿಂಟ್ ಪುಸ್ತಕ)

ಕಿವುಡು ಮಗು ಮಾತಾಡಬಲ್ಲದು (ಪ್ರಿಂಟ್ ಪುಸ್ತಕ)

printed book

ಪಬ್ಲಿಶರ್
ಡಾ. ಜಿ. ಪುರುಷೋತ್ತಮ
ಮಾಮೂಲು ಬೆಲೆ
Rs. 40.00
ಸೇಲ್ ಬೆಲೆ
Rs. 40.00
ಬಿಡಿ ಬೆಲೆ
ಇಶ್ಟಕ್ಕೆ 

ಗಮನಿಸಿ: ಮೊಬೈಲ್ ಆಪ್ ಮೂಲಕ ಕೊಳ್ಳುವಾಗ ನಿಮಗೆ ತೊಂದರೆ ಬರುತ್ತಿದ್ದಲ್ಲಿ, ಮೊಬೈಲ್/ಕಂಪ್ಯೂಟರ್ ಬ್ರೌಸರ್ ಬಳಸಿ www.mylang.in ಮೂಲಕ ಕೊಂಡುಕೊಳ್ಳಿ.

Attention: If you are facing problems while buying, please visit www.mylang.in from your mobile/desktop browser to buy

ಹುಟ್ಟಿದ ಮಗು ತನ್ನ ಸುತ್ತಲಿನ ಪರಿಸರದಿಂದ ಬರುವ ಶಬ್ದಗಳಿಗೆ ಪ್ರತಿಕ್ರಿಯೆ ತೋರಿಸಲು ಪ್ರಾರಂಭಿಸುತ್ತದೆ. ಕೆಲವು ಮಕ್ಕಳು ತಮ್ಮ ಸುತ್ತಲಿನ ಯಾವ ಸದ್ದುಗಳಿಗೂ ಪ್ರತಿಕ್ರಿಯೆ ತೋರಿಸದೆ ಹೋದಾಗ ಮಗುವಿಗೆ ಕಿವುಡು ದೋಷ ಇರಬಹುದು ಎಂದು ಅನುಮಾನಿಸಬಹುದು. ಕಿವುಡು ದೋಷ ಇರುವುದನ್ನು ತತಜ್ಞರಿಂದ ಖಚಿತಪಡಿಸಿಕೊಂಡ ನಂತರ ಮಗುವಿಗೆ ಮಾತು ಕಲಿಸಲು ಏನೆಲ್ಲ ಉಪಾಯಗಳಿವೆ ಎಂಬುದನ್ನು ಹಲವು ಉದಾಹರಣೆಗಳ ಮೂಲಕ, ಚಿತ್ರ ವಿವರಣೆಯ ಮೂಲಕ ತಿಳಿಸಿಕೊಡುವ ಉಪಯುಕ್ತ ಪುಸ್ತಕ ಇದು.

 

ಕನ್ನಡ ವೈದ್ಯ ಸಾಹಿತ್ಯ ಪರಿಷತ್ತಿನ ‘ಕುವೆಂಪು ವೈದ್ಯಸಾಹಿತ್ಯ ಪ್ರಶಸ್ತಿ’ 2008.

 

ಪುಟಗಳು: 80

Customer Reviews

No reviews yet
0%
(0)
0%
(0)
0%
(0)
0%
(0)
0%
(0)