Click here to Download MyLang App

ಕಿತ್ತೂರು ರುದ್ರಮ್ಮನ ಕಥೆ (ಪ್ರಿಂಟ್ ಪುಸ್ತಕ)

ಕಿತ್ತೂರು ರುದ್ರಮ್ಮನ ಕಥೆ (ಪ್ರಿಂಟ್ ಪುಸ್ತಕ)

printed book

ಪಬ್ಲಿಶರ್
ಡಾ. ಕೆ. ರವೀಂದ್ರನಾಥ
ಮಾಮೂಲು ಬೆಲೆ
Rs. 100.00
ಸೇಲ್ ಬೆಲೆ
Rs. 100.00
ಬಿಡಿ ಬೆಲೆ
ಇಶ್ಟಕ್ಕೆ 

ಗಮನಿಸಿ: ಮೊಬೈಲ್ ಆಪ್ ಮೂಲಕ ಕೊಳ್ಳುವಾಗ ನಿಮಗೆ ತೊಂದರೆ ಬರುತ್ತಿದ್ದಲ್ಲಿ, ಮೊಬೈಲ್/ಕಂಪ್ಯೂಟರ್ ಬ್ರೌಸರ್ ಬಳಸಿ www.mylang.in ಮೂಲಕ ಕೊಂಡುಕೊಳ್ಳಿ.

Attention: If you are facing problems while buying, please visit www.mylang.in from your mobile/desktop browser to buy

ಹಸ್ತಪ್ರತಿಶಾಸ್ತ್ರ ವಿಭಾಗವು ಹಸ್ತಪ್ರತಿಗಳ ಸಂಗ್ರಹ-ಪರಿಷ್ಕರಣೆಪ್ರಕಟಣೆಯ ಕಾರ್ಯದಲ್ಲಿ ತೊಡಗಿಸಿಕೊಂಡಿದೆ. ಪ್ರಸ್ತುತ ಕಿತ್ತೂರು ರುದ್ರಮ್ಮನ ಕಥೆ' ಹೆಸರಿನ ಯಕ್ಷಗಾನ ಕೃತಿಯನ್ನು ಅಪ್ರಕಟಿತ, ಏಕೈಕ ಹಸ್ತಪ್ರತಿ ಮೂಲದಿಂದ ಪ್ರಾಧ್ಯಾಪಕರಾದ ಕೆ. ರವೀಂದ್ರನಾಥ ಅವರು ಸಂಪಾದಿಸಿದ್ದಾರೆ. ಒಂದು ನಾಡಿನ ಚರಿತ್ರೆ, ಕಥೆ, ಕವನ, ಕಾವ್ಯ, ರೂಪದಲ್ಲಿ ಸಾಹಿತ್ಯಕವಾಗಿ, ಶಾಸನ, ನಿರೂಪ ಇತ್ಯಾದಿ ರೂಪದಲ್ಲಿ ದಾಖಲಾತ್ಮಕವಾಗಿ ನಿರೂಪಿಸಲಟ್ಟಿರುತ್ತದೆ. ಇಂಥ ಚರಿತ್ರೆ ನಿರ್ಮಾಣದಲ್ಲಿ ಸಾಹಿತ್ಯ, ಕೃತಿಗಳ ಕೊಡುಗೆ ಅನನ್ಯವಾದದ್ದು. ಕಲಾತ್ಮಕವಾಗಿ ರಚನೆಯಾದ ಇವುಗಳಲ್ಲಿನ ಚರಿತ್ರೆಯನ್ನು ವಾಸ್ತವ ನೆಲೆಯಲ್ಲಿ ನಿರೂಪಿಸುವುದು ಇಂದಿನ ಅಗತ್ಯಗಳಲ್ಲೊಂದಾಗಿದೆ. ಅಂಥ ಅಗತ್ಯವನ್ನು ನಿರಂತರವಾಗಿ ಪೂರೈಸುತ್ತಾ ಬರುತ್ತಿರುವ ಹಸ್ತಪ್ರತಿಶಾಸ್ತ್ರ ವಿಭಾಗದ ಪ್ರಾಧ್ಯಾಪಕರೂ ಮತ್ತು ಲಲಿತಕಲಾ 'ನಿಕಾಯದ ಡೀನರೂ ಆದ ಡಾ.ಕೆ. ರವೀಂದ್ರನಾಥ ಅವರು ಕಿತ್ತೂರು ಸಂಸ್ಥಾನ ಚರಿತ್ರೆಗೆ ಮತ್ತೊಂದು ಸಾಹಿತ್ಯಕ ಆಕರವನ್ನು ನೀಡಿದ್ದಾರೆ. ಅವರಿಗೆ ಕನ್ನಡ ವಿಶ್ವವಿದ್ಯಾಲಯದ ಅಭಿನಂದನೆಗಳು ಸಲ್ಲುತ್ತವೆ.


ಡಾ. ಸ.ಚಿ. ರಮೇಶ
ಕುಲಪತಿ

 

ಪುಟಗಳು : 115

Customer Reviews

No reviews yet
0%
(0)
0%
(0)
0%
(0)
0%
(0)
0%
(0)