Click here to Download MyLang App

kavalu, s l byrappa,  s l bairappa,  s l bhairappa,  s l bhyrappa,  s l byarappa,  s l bayrappa,  s l bairappa novels,  s l byrappa books,  s l bhyarappa,  s l byrapp,  s l birappa,  s l birappa,  s l birappa,  s l bhyrappa books,  s l bhyarapp,  s l bhirappa,  s l bhayrappa,  s l bhairappa novels,  s l bhairappa book,  s l bairappa , bairappa

ಕವಲು (ಪ್ರಿಂಟ್ ಪುಸ್ತಕ)

printed book

ಪಬ್ಲಿಶರ್
ಎಸ್.ಎಲ್. ಭೈರಪ್ಪ
ಮಾಮೂಲು ಬೆಲೆ
Rs. 460.00
ಸೇಲ್ ಬೆಲೆ
Rs. 460.00
ಬಿಡಿ ಬೆಲೆ
ಇಶ್ಟಕ್ಕೆ 

ಗಮನಿಸಿ: ಮೊಬೈಲ್ ಆಪ್ ಮೂಲಕ ಕೊಳ್ಳುವಾಗ ನಿಮಗೆ ತೊಂದರೆ ಬರುತ್ತಿದ್ದಲ್ಲಿ, ಮೊಬೈಲ್/ಕಂಪ್ಯೂಟರ್ ಬ್ರೌಸರ್ ಬಳಸಿ www.mylang.in ಮೂಲಕ ಕೊಂಡುಕೊಳ್ಳಿ.

Attention: If you are facing problems while buying, please visit www.mylang.in from your mobile/desktop browser to buy

ಹೆಣ್ಣುಮಕ್ಕಳು ಪ್ರೌಢರಾಗಬೇಕು. ವಿದ್ಯೆ ಕಲಿಯಬೇಕು. ಗಂಡು ಹೆಣ್ಣೆನ್ನುವ ಅಸಮಾನತೆ ನಿರ್ಮೂಲವಾಗಬೇಕು. ಇಬ್ಬರೂ ಒಂದೇ. ಯಾವುದರಲ್ಲೂ ಕಡಿಮೆಯಿಲ್ಲ ಎನ್ನುವ ಸಮಾನ ಭಾವ ಸಮಾಜದಲ್ಲಿ ಮೂಡಬೇಕು. ಹೆಣ್ಣಿನ ಮೇಲೆ ತಲೆತಲಾಂತರದಿಂದ ನಡೆದು ಬಂದಿರುವ ದಬ್ಬಾಳಿಕೆ, ದೌರ್ಜನ್ಯ ನಿಲ್ಲಬೇಕು. ಅಕಸ್ಮಾತ್ ಹಾಗೇನಾದರೂ ನಡೆದರೆ ಅದಕ್ಕೆ ಕಾನೂನಿನ ಮಾನ್ಯತೆ ಮತ್ತು ಬೆಂಬಲವಿರಬೇಕು. ಹಾಗೆ ಇದ್ದ ಕಾನೂನನ್ನು ಹೇಗೆಲ್ಲಾ ತಮ್ಮಿಷ್ಟಕ್ಕೆ ಬಳಸಿಕೊಳ್ಳಬಹುದು? ಯಾವೆಲ್ಲಾ ಆಯಾಮಗಳಲ್ಲಿ ನಿರೂಪಿಸಿ ಕಾನೂನಿನ ಅಪಬಳಕೆ ಮಾಡಬಹುದು? ಎನ್ನುವುದನ್ನು ತಿಳಿಸುವ ಕಾದಂಬರಿ “ಕವಲು”.

 

ಕೃಪೆ  https://pustakapremi.wordpress.com/

 

ಪುಟಗಳು : 300

Customer Reviews

No reviews yet
0%
(0)
0%
(0)
0%
(0)
0%
(0)
0%
(0)