Click here to Download MyLang App

ಕರುಣಾಳು ಬಾ ಬೆಳಕೆ - 4 (ಪ್ರಿಂಟ್ ಪುಸ್ತಕ)

ಕರುಣಾಳು ಬಾ ಬೆಳಕೆ - 4 (ಪ್ರಿಂಟ್ ಪುಸ್ತಕ)

printed book

ಪಬ್ಲಿಶರ್
ಡಾ. ಗುರುರಾಜ ಕರ್ಜಗಿ
ಮಾಮೂಲು ಬೆಲೆ
Rs. 125.00
ಸೇಲ್ ಬೆಲೆ
Rs. 125.00
ಬಿಡಿ ಬೆಲೆ
ಇಶ್ಟಕ್ಕೆ 

ಗಮನಿಸಿ: ಮೊಬೈಲ್ ಆಪ್ ಮೂಲಕ ಕೊಳ್ಳುವಾಗ ನಿಮಗೆ ತೊಂದರೆ ಬರುತ್ತಿದ್ದಲ್ಲಿ, ಮೊಬೈಲ್/ಕಂಪ್ಯೂಟರ್ ಬ್ರೌಸರ್ ಬಳಸಿ www.mylang.in ಮೂಲಕ ಕೊಂಡುಕೊಳ್ಳಿ.

Attention: If you are facing problems while buying, please visit www.mylang.in from your mobile/desktop browser to buy

ನಾವು ದಿನಾ ವ್ಯವಹರಿಸುತ್ತಿರುವ ಮತ್ತು ಅನುಭವಿಸುತ್ತಿರುವ ವಿಷಯಗಳೇ ಈ ಲೇಖನ ಮಾಲೆಯಲ್ಲಿ ಬ೦ದಾಗ "ಹೌದಲ್ಲಾ ,ಈ ವಿಷಯ ಎಷ್ಟು ಸತ್ಯವಾದದ್ದು" ಎ೦ಬ ಭಾವನೆಯೊಂದಿಗೆ ವಿಚಾರ ಮಂಥನಕ್ಕೆ ಹಚ್ಚುತ್ತದೆ. ಈ ಲೇಖನಗಳ . ಲಾಭವೆಂದರೆ, ನಮ್ಮ ಮಸ್ತಕದ ಕ೦ಪ್ಯೂಟರ್‌ನಲ್ಲಿ ಕರಜಗಿಯವರು ತುಂಬಿಟ್ಟ ಮಾಹಿತಿ ಸ೦ದರ್ಭೋಚಿತವಾಗಿ ತಟಕ್ಕನೆ ನೆನಪಿಗೆ ಬರುತ್ತದೆ. ಎಷ್ಟೋ ಸಮಯ ಸಮಸ್ಯೆಗೊ೦ದು ಪರಿಹಾರವೂ ಆಗುತ್ತದೆ...

ಡಿ. ವೀರೇಂದ್ರ ಹೆಗ್ಗಡೆಯವರು

-ಮುನ್ನುಡಿಯಿಂದ

ಅಂಕಣ ಒಂದು ಪುಟ್ಟ ಕೋಣೆ ಆಲ್ಲ. ಅದೊ೦ದು ವಿಶ್ವಾನುಭವದ ಸ೦ಗ್ರಹ ಸಂಸ್ಕೃತಿ. ಅದನ್ನಿಲ್ಲಿ ಸಾಕ್ಷೀಕರಿಸಿದ್ದಾರೆ, ನಾನು ಕ೦ಡ ಶ್ರೇಷ್ಠ ಶಿಕ್ಷಣ ತಜ್ಞ ಡಾ. ಗುರುರಾಜ ಕರಜಗಿ. "ಕರುಣಾಳು ಬಾ ಬೆಳಕೆ” ಶ್ರೀಯುತರ ಬಹುಶ್ರುತತ್ವಕ್ಕೆ ಹಿಡಿದ ಕನ್ನಡಿ.

- ಸಾ.ಶಿ. ಮರುಳಯ್ಯ

ಪ್ರಜಾವಾಣಿಯಲ್ಲಿ ಈಗ ಅವರು ಪ್ರತಿದಿನ ಬರೆಯುತ್ತಿರುವುದು ಕೇವಲ ಒಂದು ಹಿಡಿಯಷ್ಟು! ಆ ಹಿಡಿಯಲ್ಲಿ ಇಡೀ ವಿಷಯಾತ್ಮನನ್ನು ಪ್ರತಿಷ್ಠಾಪಿಸುತ್ತಾರಲ್ಲ!! ಅವರ ಸಾಮರ್ಥ್ಯವೆಷ್ಟು!!! ಅವರ ದಾರ್ಶನಿಕ ಜಗತ್ತಿನ ವಿಸ್ತಾರವೆಷ್ಟು!!! ಇಷ್ಟು ಸರಳವಾಗಿ ಕಥೆ ಹೇಳುವ ಕಲೆಯನ್ನು ಯಾರು ಕಲಿಸಿದರವರಿಗೆ!!! ಆ೦! ಆ ಬುದ್ಧನೇ ಇರಬೇಕು!!!

ಈ ಗುರುಗಳ ರಾಜರನ್ನು ಕ೦ಡರೆ ನನಗ೦ತೂ ಗೌರವಾಸೂಯೆ!

-ಹ೦ಸಲೇಖ

"ಕರುಣಾಳು ಬಾ ಬೆಳಕೆ" ಒಬ್ಬ ಮೌಲ್ಯ ನಿಷ್ಠರ ಮನೋವಿಲಾಸ, ಸ೦ವೇದನ ಶೀಲರ ಸಹೃದಯ ಕಥನ. ಈ ಕಾರಣದಿಂದ ಇಲ್ಲಿಯ ಕಥೆಗಳೆಲ್ಲ ಬರಿಗತೆಗಳಾಗದೇ 'ಕೃತಿ' ಗಳಾಗುತ್ತವೆ. ಸಂಸ್ಕತಿ, ಆಕೃತಿಗಳೇ ಆಗುತ್ತವೆ. ಅನೇಕ ವರ್ಷಗಳ ಅಧ್ಯಯನ ಪರಿಶೀಲನ , ಅನುಭವ ಹಾಗೂ ಆತ್ಮೀಯತೆಯ ಹದವಿಲ್ಲಿ ಬೆಳ್ದಿ೦ಗಳಾಗಿ ಹರಿದಿದೆ.

-ಶತಾವಧಾನಿ ಡಾ. ಆರ್‌. ಗಣೇಶ್‌

 

ಪುಟಗಳು : 234

Customer Reviews

No reviews yet
0%
(0)
0%
(0)
0%
(0)
0%
(0)
0%
(0)