
ಬರೆದವರು: ಅಕ್ಷಯ್ ಕುಮಾರ್
ಓದಿದವರು: ನಾಗರಾಜ್ ವಸಿಷ್ಠ
ಕತೆಯ ಪ್ರಕಾರ: ಥ್ರಿಲ್ಲರ್
ಎಲ್ಲಾದರೂ ಅಪ್ಪಿ ತಪ್ಪಿ, ದಾರಿ ತಪ್ಪಿ, ಅಪರೂಪಕ್ಕೆ ಮನೆಗೆ ಬರುವ ಅಭ್ಯಾಸವಿರುವ ಅಪ್ಪನ ಮಗನೊಬ್ಬ, ಊರಿನ ಕಾರ್ತಿಕದ ದಿನ ಮನೆಗೆ ಬರುತ್ತಾನೆ. ಅವನ ಸುತ್ತ ನಡೆಯುವ ಘಟನೆಗಳ, ವಿಚಿತ್ರ ಆಲೋಚನೆಗಳ ಸಮ್ಮಿಶ್ರಣವೇ ಕಾರ್ತಿಕ.
ಕಾರ್ತಿಕ ಈಗ ಇಲ್ಲೇ ಕೇಳಿ ಆನಂದಿಸಿ.