Click here to Download MyLang App

ಕರ್ನಾಟಕದ ವೀರಗಲ್ಲುಗಳು (ಪ್ರಿಂಟ್ ಪುಸ್ತಕ)

ಕರ್ನಾಟಕದ ವೀರಗಲ್ಲುಗಳು (ಪ್ರಿಂಟ್ ಪುಸ್ತಕ)

printed book

ಪಬ್ಲಿಶರ್
ಡಾ. ಆರ್. ಶೇಷಶಾಸ್ತ್ರಿ
ಮಾಮೂಲು ಬೆಲೆ
Rs. 800.00
ಸೇಲ್ ಬೆಲೆ
Rs. 800.00
ಬಿಡಿ ಬೆಲೆ
ಇಶ್ಟಕ್ಕೆ 

ಶೇಷಶಾಸ್ತ್ರಿ ರಚಿಸಿದ 'ಕರ್ನಾಟಕದ ವೀರಗಲ್ಲುಗಳು' ಕೃತಿಗೆ ಹಿರಿಯ ಸಂಶೋಧಕ ದಿ. ಚಿದಾನಂದಮೂರ್ತಿ ಬೆನ್ನುಡಿ ಬರೆದೆದ್ದಾರೆ. ಡಾ. ಎಂ. ಚಿದಾನಂದ ಮೂರ್ತಿ ಅವರು ಹೇಳುವಂತೆ ವೀರಗಲ್ಲುಗಳನ್ನು ಸಾಂಪ್ರದಾಯಿಕ ರೀತಿಯಲ್ಲಿ ಸಂಶೋಧನೆ ಮಾಡಿರುವ ಪ್ರಯತ್ನ ಕರ್ನಾಟಕದಲ್ಲಿ ಹಿಂದೆಂದೂ ನಡೆದಿಲ್ಲ ಎನ್ನುತ್ತಾರೆ.

ಶೇಷಶಾಸ್ತ್ರಿ ಕರ್ನಾಟಕದ ಮೂಲೆ ಮೂಲೆಗಳಿಗೆ ಹೋಗಿ ಸಾವಿರಾರು ಶಿಲಾಶಾಸನಗಳನ್ನು ಪರಿಶೀಲಿಸಿ ದಾಖಲಿಸಿದ್ದಾರೆ ಹಾಗೂ ವೀರಗಲ್ಲುಗಳ ಅಧ್ಯಯನಕ್ಕೆ ಒಂದು ಅಪೂರ್ವ ಕೊಡುಗೆ ಸಲ್ಲಿಸಿದ್ದಾರೆ.

ಈ ಪುಸ್ತಕವು ಕರ್ನಾಟಕ ಸಂಸ್ಕೃತಿ ಮತ್ತು ಕನ್ನಡ ಬರವಣಿಗೆಯ ಅಡಿಪಾಯವನ್ನು ತಿಳಿದುಕೊಳ್ಳಬೇಕಾದ ವ್ಯಕ್ತಿಗಳಿಗೆ ಅತ್ಯುತ್ತಮ ಉಲ್ಲೇಖವಾಗಿದೆ ಎಂದು ಎಂ. ಚಿದಾನಂದಮೂರ್ತಿ ತಮ್ಮ ಅನಿಸಿಕೆಯನ್ನು ತಿಳಿಸಿದ್ದಾರೆ .

 

ಪುಟಗಳು : 504

Customer Reviews

No reviews yet
0%
(0)
0%
(0)
0%
(0)
0%
(0)
0%
(0)