Click here to Download MyLang App

ಕರ್ನಾಟಕದ ಜೀವಂತ ನಾಯಕ ಅರಸುಮನೆತನಗಳು (ಪ್ರಿಂಟ್ ಪುಸ್ತಕ)

ಕರ್ನಾಟಕದ ಜೀವಂತ ನಾಯಕ ಅರಸುಮನೆತನಗಳು (ಪ್ರಿಂಟ್ ಪುಸ್ತಕ)

printed book

ಪಬ್ಲಿಶರ್
ಡಾ. ಅಮರೇಶ ಯತಗಲ್
ಮಾಮೂಲು ಬೆಲೆ
Rs. 240.00
ಸೇಲ್ ಬೆಲೆ
Rs. 240.00
ಬಿಡಿ ಬೆಲೆ
ಇಶ್ಟಕ್ಕೆ 

ಗಮನಿಸಿ: ಮೊಬೈಲ್ ಆಪ್ ಮೂಲಕ ಕೊಳ್ಳುವಾಗ ನಿಮಗೆ ತೊಂದರೆ ಬರುತ್ತಿದ್ದಲ್ಲಿ, ಮೊಬೈಲ್/ಕಂಪ್ಯೂಟರ್ ಬ್ರೌಸರ್ ಬಳಸಿ www.mylang.in ಮೂಲಕ ಕೊಂಡುಕೊಳ್ಳಿ.

Attention: If you are facing problems while buying, please visit www.mylang.in from your mobile/desktop browser to buy

ಕರ್ನಾಟಕದಲ್ಲಿ ಆಡಳಿತ ನಡೆಸಿ ಮರೆಯಾದ ಹನ್ನೊಂದು ನಾಯಕ ಅರಸು ಮನೆತನಗಳನ್ನು ಕುರಿತು ಲೇಖಕರು ಇಲ್ಲಿ ಪ್ರಸ್ತಾಪಿಸಿದ್ದಾರೆ. ಇವರಲ್ಲಿ ಕೆಲವು ವಿಜಯನಗರ ಪೂರ್ವದಲ್ಲಿ ಅಸ್ತಿತ್ವದಲ್ಲಿದ್ದರೆ, ಮತ್ತೆ ಕೆಲವು ವಿಜಯನಗರ ಅಧೀನದಲ್ಲಿ ಬೆಳೆದ ಮಾಂಡಳಿಕ ಅರಸು ಮನೆತನಗಳು. ಇವರ ವಂಶಸ್ಥರು ಇಂದಿಗೂ ಸಮಾಜದಲ್ಲಿ ರಾಜಮನೆತನದವರೆಂದು ಗುರುತಿಸಿಕೊಂಡು ಎಲ್ಲರ ಪ್ರೀತಿಗೌರವಗಳಿಗೆ ಪಾತ್ರರಾಗಿದ್ದಾರೆ. ಇವರಲ್ಲಿ ಹೆಚ್ಚಿನವರು ಸಾಮಾಜಿಕವಾಗಿ, ರಾಜಕೀಯವಾಗಿ ಪ್ರಬಲರಾಗಿದ್ದು ಸುಸ್ಥಿತಿಯಲ್ಲಿದ್ದರೆ ಇನ್ನು ಕೆಲವರು ಯಾವುದೇ ಕ್ಷೇತ್ರದಲ್ಲಿ ತಮ್ಮನ್ನು ಗುರುತಿಸಿಕೊಳ್ಳಲು ಸಫಲರಾಗದೆ ಜೀವನೋಪಾಯಕ್ಕಾಗಿ ಕೂಲಿ ಕೆಲಸವನ್ನು ಆಶ್ರಯಿಸಬೇಕಾದ ಪರಿಸ್ಥಿತಿಯನ್ನು ಲೇಖಕರು ಇಲ್ಲಿ ಮನಗಾಣಿಸಿದ್ದಾರೆ. ಆಸಕ್ತಿಯಿಂದ ಈ ಪುಸ್ತಕವನ್ನು ರೂಪಿಸಿಕೊಟ್ಟ ಡಾ. ಅಮರೇಶ ಯತಗಲ್ ಅವರಿಗೆ ವಿಶ್ವವಿದ್ಯಾಲಯದ ಕೃತಜ್ಞತೆಗಳು ಸಲ್ಲುತ್ತವೆ.


ಡಾ. ಸ.ಚಿ. ರಮೇಶ
ಕುಲಪತಿ

 

ಪುಟಗಳು : 276

Customer Reviews

No reviews yet
0%
(0)
0%
(0)
0%
(0)
0%
(0)
0%
(0)