Click here to Download MyLang App

ಕರ್ನಾಟಕದ ಜನಪದ ಆಚರಣೆಗಳು (ಪ್ರಿಂಟ್ ಪುಸ್ತಕ)

ಕರ್ನಾಟಕದ ಜನಪದ ಆಚರಣೆಗಳು (ಪ್ರಿಂಟ್ ಪುಸ್ತಕ)

printed book

ಪಬ್ಲಿಶರ್
ಡಾ. ಸ.ಚಿ. ರಮೇಶ
ಮಾಮೂಲು ಬೆಲೆ
Rs. 200.00
ಸೇಲ್ ಬೆಲೆ
Rs. 200.00
ಬಿಡಿ ಬೆಲೆ
ಇಶ್ಟಕ್ಕೆ 

ಗಮನಿಸಿ: ಮೊಬೈಲ್ ಆಪ್ ಮೂಲಕ ಕೊಳ್ಳುವಾಗ ನಿಮಗೆ ತೊಂದರೆ ಬರುತ್ತಿದ್ದಲ್ಲಿ, ಮೊಬೈಲ್/ಕಂಪ್ಯೂಟರ್ ಬ್ರೌಸರ್ ಬಳಸಿ www.mylang.in ಮೂಲಕ ಕೊಂಡುಕೊಳ್ಳಿ.

Attention: If you are facing problems while buying, please visit www.mylang.in from your mobile/desktop browser to buy

ಜನಪದ ಸಾಹಿತ್ಯ ಕ್ರಿಯಾತ್ಮಕ ನೆಲೆಯಲ್ಲಿ ಹುಟ್ಟಿಕೊಂಡಿದೆ. ತಾವು ಮಾಡುವ ಕ್ರಿಯೆಗೆ ಅಭಿವ್ಯಕ್ತಿಯ ಮಾಧ್ಯಮವಾಗಿ ಮೂಡಿಬಂದ ಜನಪದರ ಆಚರಣೆಗಳು ತುಂಬಾ ವಿಶಿಷ್ಟವಾಗಿವೆ. ಅಂಥ ಇನ್ನೂರು ವಿಶಿಷ್ಟ ಆಚರಣೆಗಳನ್ನು ನಿರೂಪಿಸಿರುವ ಕೃತಿ “ಕರ್ನಾಟಕದ ಜನಪದ ಆಚರಣೆಗಳು”. ಕರ್ನಾಟಕದ ಎಲ್ಲ ಭಾಗಗಳ ಆಚರಣೆಗಳನ್ನು ದಾಖಲಿಸಿರುವ ಈ ಕೃತಿ ಕರ್ನಾಟಕದ ಜನರ ಬದುಕಿನ ಸಾಂಸ್ಕತಿಕ ಚಹರೆಗಳನ್ನು ವಿಭಿನ್ನ ನೆಲೆಯಲ್ಲಿ ವಿಸ್ತರಿಸಿರುವ ಪ್ರಯತ್ನವಾಗಿದೆ. ಇಲ್ಲಿಯ ಆಚರಣೆಗಳ ವಿಶೇಷತೆಯೆಂದರೆ ತನ್ನ ಸುತ್ತಲಿನ ಪ್ರಾಕೃತಿಕ ಚರಾಚರ ಜೀವರಾಶಿಗಳೊಂದಿಗೆ ಮಾನವ ಬೆಸೆದುಕೊಂಡಿರುವ ಮನುಷ್ಯ ಸಂಬಂಧಗಳನ್ನು ಪ್ರತಿಪಾದಿಸುವುದಾಗಿದೆ. ಕ್ಷೇತ್ರಕಾರ್ಯ ಆಧಾರಿತ ಈ ಕೃತಿಯನ್ನು ಕನ್ನಡ ವಿಶ್ವವಿದ್ಯಾಲಯದ ಓದುಗರ ಬಹುಬೇಡಿಕೆಯ ಕಾರಣವಾಗಿ ಮರುಮುದ್ರಣ ಮಾಡಲಾಗುತ್ತಿದೆ. ಈ ಕೃತಿಯನ್ನು ಕನ್ನಡ ವಿದ್ವತ್ ಲೋಕ ಅತ್ಯಂತ ಪ್ರೀತಿಯಿಂದ ಬರಮಾಡಿಕೊಳ್ಳುತ್ತದೆಂದು ಭಾವಿಸುತ್ತೇನೆ.



ಡಾ. ಸ.ಚಿ. ರಮೇಶ
ಕುಲಪತಿ

 

ಪುಟಗಳು : 225

Customer Reviews

No reviews yet
0%
(0)
0%
(0)
0%
(0)
0%
(0)
0%
(0)