Click here to Download MyLang App

ಕರ್ನಾಟಕ ಗುರುಪಂಥ (ಪ್ರಿಂಟ್ ಪುಸ್ತಕ)

ಕರ್ನಾಟಕ ಗುರುಪಂಥ (ಪ್ರಿಂಟ್ ಪುಸ್ತಕ)

printed book

ಪಬ್ಲಿಶರ್
ರಹಮತ್ ತರೀಕೆರೆ
ಮಾಮೂಲು ಬೆಲೆ
Rs. 300.00
ಸೇಲ್ ಬೆಲೆ
Rs. 300.00
ಬಿಡಿ ಬೆಲೆ
ಇಶ್ಟಕ್ಕೆ 

ಗಮನಿಸಿ: ಮೊಬೈಲ್ ಆಪ್ ಮೂಲಕ ಕೊಳ್ಳುವಾಗ ನಿಮಗೆ ತೊಂದರೆ ಬರುತ್ತಿದ್ದಲ್ಲಿ, ಮೊಬೈಲ್/ಕಂಪ್ಯೂಟರ್ ಬ್ರೌಸರ್ ಬಳಸಿ www.mylang.in ಮೂಲಕ ಕೊಂಡುಕೊಳ್ಳಿ.

Attention: If you are facing problems while buying, please visit www.mylang.in from your mobile/desktop browser to buy

ವಿಶ್ವವಿದ್ಯಾಲಯದ ವಿದ್ವಾಂಸರು ಹಾಗೂ ನಾಡಿನ ಹಿರಿಯ, ಕಿರಿಯ ವಿದ್ವಾಂಸರು ಕೂಡಿ ಅರಿವಿನ ತೇರನ್ನು ಎಳೆಯಬೇಕಾಗಿದೆ. ಜ್ಞಾನವನ್ನು ಇನ್ನೂ ಹುಲುಸಾಗಿ ಬೆಳೆಸಬೇಕಾಗಿದೆ. ದಾಸೋಹ ಭಾವನೆಯಿಂದ ಅದನ್ನು ಹಂಚಬೇಕಾಗಿದೆ. ಅಂದರೆ ಬೋಧನೆ ಮತ್ತು ಶೋಧನೆಗಳನ್ನು ಶ್ರೀಸಾಮಾನ್ಯರ ಮನೆ ಮನಗಳಿಗೆ ತಲುಪಿಸುವ ಮತ್ತೊಂದು ಅಂಗವೇ ಪ್ರಸಾರಾಂಗ, ಈ ಪ್ರಸಾರಾಂಗದ ಮೂಲಕ ದೇಸಿ ಸಂಸ್ಕೃತಿಯನ್ನು ಜಾಗತಿಕ ಮಟ್ಟದಲ್ಲಿ ವಿಸ್ತರಿಸುವ ಕಾಯಕ ಕನ್ನಡ ವಿಶ್ವವಿದ್ಯಾಲಯದಿಂದ ನಿರಂತರವಾಗಿ ನಡೆಯುತ್ತಿದೆ ಎಂಬುದು ನಮ್ಮ ಆಶಯವಾಗಿದೆ.


ಕರ್ನಾಟಕದ ತತ್ವಪದಕಾರರು, ಯೋಗಿಗಳು, ಆರೂಢರು ಮತ್ತು ಅವಧೂತರನ್ನು ಡಾ. ರಹಮತ್ ತರೀಕೆರೆ ಅವರು ಗುರುಪಂಥವೆಂದು ಗುರುತಿಸಿದ್ದಾರೆ. ಈ ಪಂಥದ ಪರಿಕಲ್ಪನೆ, ದರ್ಶನ, ತಾತ್ವಿಕತೆ ಹಾಗೂ ಸಾಹಿತ್ಯ ಮೀಮಾಂಸೆ ಕುರಿತು ವಿಸ್ಕತವಾಗಿ ಈ ಕೃತಿಯಲ್ಲಿ ಚರ್ಚಿಸಲಾಗಿದೆ. ಪ್ರಧಾನಧಾರೆಯಿಂದ ಉಪೇಕ್ಷಿಸಲಟ್ಟ ಗುರುಪಂಥದ ಮೂಲಕ ಮೌಖಿಕ ಕವಿ ಹಾಗೂ ಗಾಯನ ಪರಂಪರೆಯ ಅಧ್ಯಯನ, ಆ ಮೂಲಕ ಕರ್ನಾಟಕ ಸಾಂಸ್ಕೃತಿಕ ದೇಶೀಯ ಚರಿತ್ರೆಯನ್ನು ನಿರೂಪಿಸಲು ಸಾಧ್ಯವಾಗುತ್ತದೆ. ಬಹು ಮೂಲದ ಆಕರಗಳಿಂದ ವಿಶಿಷ್ಟ ಕೃತಿಯನ್ನು ರಚಿಸಿದ ಡಾ. ರಹಮತ್ ತರೀಕೆರೆ ಅವರಿಗೆ ಅಭಿನಂದನೆಗಳು ಸಲ್ಲುತ್ತವೆ.


ಡಾ. ಸ.ಚಿ. ರಮೇಶ
ಕುಲಪತಿ

ಪುಟಗಳು : 325

Customer Reviews

No reviews yet
0%
(0)
0%
(0)
0%
(0)
0%
(0)
0%
(0)