Click here to Download MyLang App

ಕರ್ಮ (ಆಡಿಯೋ ಬುಕ್),  ಕರ್ಮ, , ಕರಣಂ ಪವನ್ ಪ್ರಸಾದ್,  ಕರಣಂ,  ಆಡಿಯೋ,   Karnam Pavan Prasad,  Karnam,  Karma,  karanam pavan prasad,  Karanam,  kadambari,

ಕರ್ಮ - ಭಾಗ 1 (ಆಡಿಯೋ ಬುಕ್)

audio book

ಪಬ್ಲಿಶರ್
ಕರಣಂ ಪವನ್ ಪ್ರಸಾದ್
ಮಾಮೂಲು ಬೆಲೆ
Rs. 0.00
ಸೇಲ್ ಬೆಲೆ
Rs. 0.00
ಬಿಡಿ ಬೆಲೆ
ಇಶ್ಟಕ್ಕೆ 

ಗಮನಿಸಿ: ಮೊಬೈಲ್ ಆಪ್ ಮೂಲಕ ಕೊಳ್ಳುವಾಗ ನಿಮಗೆ ತೊಂದರೆ ಬರುತ್ತಿದ್ದಲ್ಲಿ, ಮೊಬೈಲ್/ಕಂಪ್ಯೂಟರ್ ಬ್ರೌಸರ್ ಬಳಸಿ www.mylang.in ಮೂಲಕ ಕೊಂಡುಕೊಳ್ಳಿ.

Attention: If you are facing problems while buying, please visit www.mylang.in from your mobile/desktop browser to buy

Share to get a 10% discount code now!

 

ಪ್ರಕಾಶಕರು: ಕಾನ್ ಕೇವ್ ಮೀಡಿಯಾ ಮತ್ತು ಪ್ರಕಾಶಕರು

Publisher: Concave Media and Publisher

 

ಬರಹಗಾರರು: 

ಕರಣಂ ಪವನ್ ಪ್ರಸಾದ್

ಓದಿದವರು: ಕರಣಂ ಪವನ್ ಪ್ರಸಾದ್

ನಗರದಲ್ಲಿ ನಗರ ಜೀವನದ ಅನುಕೂಲಗಳನ್ನು ಸವಿಯುತ್ತ ಬದುಕುತ್ತಿರುವ ಮಗ ತಂದೆಯ ಸಾವಿನ ನಂತರ ಹದಿನೈದು ದಿನಗಳ ಸಮಯದಲ್ಲಿ ನಂಬಿಕೆ ಮತ್ತು ಶ್ರದ್ಧೆಯ ತೊಳಲಾಟದಲ್ಲಿ ಸಿಲುಕಿ, ಹಲವು ಹೊಸ ಹೊಳಹುಗಳನ್ನು ಬದುಕಲ್ಲಿ ಕಂಡುಕೊಳ್ಳುವ ಹಾಗೂ ಕೊನೆಯಲ್ಲಿ ಆತನಲ್ಲಿ ಆಗುವ ಸ್ಥಿತ್ಯಂತರದ ಯಾನದಲ್ಲಿ ಓದುಗನನ್ನು ಒಯ್ಯುವುದೇ "ಕರ್ಮ". ಯುವ ಬರಹಗಾರ ಕರಣಂ ಪವನ್ ಪ್ರಸಾದ್ ಅವರ ಮೊಟ್ಟ ಮೊದಲ ಈ ಕಾದಂಬರಿ ವಿಮರ್ಶಕರು ಹಾಗೂ ಓದುಗರ ಅಪಾರ ಮೆಚ್ಚುಗೆ ಪಡೆದು ಹಲವಾರು ಮರುಮುದ್ರಣ ಕಂಡ ಕೃತಿಯಾಗಿದೆ.

 

Customer Reviews

No reviews yet
0%
(0)
0%
(0)
0%
(0)
0%
(0)
0%
(0)