Click here to Download MyLang App

ಕನ್ನಡ ಕಾವ್ಯಮೀಮಾಂಸೆ (ಪ್ರಿಂಟ್ ಪುಸ್ತಕ)

ಕನ್ನಡ ಕಾವ್ಯಮೀಮಾಂಸೆ (ಪ್ರಿಂಟ್ ಪುಸ್ತಕ)

printed book

ಪಬ್ಲಿಶರ್
ಡಾ. ಎಸ್. ನಟರಾಜ ಬೂದಾಳು
ಮಾಮೂಲು ಬೆಲೆ
Rs. 160.00
ಸೇಲ್ ಬೆಲೆ
Rs. 160.00
ಬಿಡಿ ಬೆಲೆ
ಇಶ್ಟಕ್ಕೆ 

ಗಮನಿಸಿ: ಮೊಬೈಲ್ ಆಪ್ ಮೂಲಕ ಕೊಳ್ಳುವಾಗ ನಿಮಗೆ ತೊಂದರೆ ಬರುತ್ತಿದ್ದಲ್ಲಿ, ಮೊಬೈಲ್/ಕಂಪ್ಯೂಟರ್ ಬ್ರೌಸರ್ ಬಳಸಿ www.mylang.in ಮೂಲಕ ಕೊಂಡುಕೊಳ್ಳಿ.

Attention: If you are facing problems while buying, please visit www.mylang.in from your mobile/desktop browser to buy

ಡಾ. ಎಸ್. ನಟರಾಜ ಬೂದಾಳು ಇವರ ಕನ್ನಡ ಕಾವ್ಯಮೀಮಾಂಸೆ ಮಹತ್ವದ ಕೃತಿ. ಭಾರತೀಯ ಕಾವ್ಯಮೀಮಾಂಸೆಯನ್ನೇ ಪ್ರಧಾನವೆಂದು ಭಾವಿಸಿರುವ ನಮಗೆ ಕನ್ನಡದ್ದೇ ಆದ ಕನ್ನಡ ಕಾವ್ಯಮೀಮಾಂಸೆಯ ಪರಿಕಲ್ಪನೆ ಇರಲಿಲ್ಲ. ಈ ವಿಷಯವನ್ನು ಕುರಿತು ಆಗಾಗ ನಮ್ಮ ವಿದ್ವಾಂಸರು ಚರ್ಚಿಸಿದ್ದುಂಟು. ಇಂಥ ಚರ್ಚೆಗಳ ಮೂರ್ತರೂಪವನ್ನು ಇಡಿಯಾಗಿ ನಿರ್ವಚಿಸಿ, ಕ್ರಮಬದ್ಧವಾದ ಅಧ್ಯಯನಗಳಲ್ಲಿ ಡಾ. ಎಸ್. ನಟರಾಜ ಬೂದಾಳು ಅವರು ವಿಂಗಡಿಸಿಕೊಟ್ಟಿದ್ದಾರೆ. ಜೈನಕವಿಗಳು, ವಚನಕಾರರು ಹಾಗೂ ಅನುಭಾವಿಗಳ ಕಾವ್ಯಚಿಂತನೆಯನ್ನು ಕುರಿತಾದ ಚರ್ಚೆಗಳನ್ನು ಈ ಕೃತಿ ನಿರೂಪಿಸುತ್ತದೆ. ಸಂಸ್ಕೃತಿ' ಕಾವ್ಯ-ಭಾಷೆ ಸಂಸ್ಕೃತಿಯ ರಾಜಕಾರಣವನ್ನು ಪ್ರಸ್ತಾಪಿಸುವ, ಪ್ರಶ್ನಿಸುವ ಆ ಮೂಲಕ 'ಕನ್ನಡ' ಪರವಾದ ದೇಶಿ ಕಾವ್ಯತತ್ವಗಳನ್ನು ಗ್ರಹಿಸುವ ಬಗೆಯ ಕಡೆಗೆ ಈ ಕೃತಿ ಗಮನ ಸೆಳೆಯುತ್ತದೆ. ಇಂಥ ಬಹುಬೇಡಿಕೆಯ ಕೃತಿಯನ್ನು ಕನ್ನಡ ವಿಶ್ವವಿದ್ಯಾಲಯಕ್ಕೆ ಬರೆದುಕೊಟ್ಟ ಚಿಂತಕರಾದ ಡಾ. ಎಸ್. ನಟರಾಜ ಬೂದಾಳು ಅವರಿಗೆ ಕನ್ನಡ ವಿಶ್ವವಿದ್ಯಾಲಯದ ಕೃತಜ್ಞತೆಗಳು.

ಡಾ. ಸ.ಚಿ. ರಮೇಶ
ಕುಲಪತಿ

ಪುಟಗಳು : 184

Customer Reviews

No reviews yet
0%
(0)
0%
(0)
0%
(0)
0%
(0)
0%
(0)