Click here to Download MyLang App

ಕದ್ರ (ಪ್ರಿಂಟ್ ಪುಸ್ತಕ)

ಕದ್ರ (ಪ್ರಿಂಟ್ ಪುಸ್ತಕ)

printed book

ಪಬ್ಲಿಶರ್
ದೊರೇಶ ಬಿಳಿಕೆರೆ
ಮಾಮೂಲು ಬೆಲೆ
Rs. 110.00
ಸೇಲ್ ಬೆಲೆ
Rs. 110.00
ಬಿಡಿ ಬೆಲೆ
ಇಶ್ಟಕ್ಕೆ 

ಗಮನಿಸಿ: ಮೊಬೈಲ್ ಆಪ್ ಮೂಲಕ ಕೊಳ್ಳುವಾಗ ನಿಮಗೆ ತೊಂದರೆ ಬರುತ್ತಿದ್ದಲ್ಲಿ, ಮೊಬೈಲ್/ಕಂಪ್ಯೂಟರ್ ಬ್ರೌಸರ್ ಬಳಸಿ www.mylang.in ಮೂಲಕ ಕೊಂಡುಕೊಳ್ಳಿ.

Attention: If you are facing problems while buying, please visit www.mylang.in from your mobile/desktop browser to buy

ಕನ್ನಡದ ವರ್ತಮಾನದಲ್ಲಿ ಅತ್ಯಂತ ಶೀಘ್ರವಾಗಿ ಮುಖಾ ಮುಖಿಯಾಗುವ ಮತ್ತು ಆಸ್ತಿತ್ವದ ನೆಲೆಗಳ ಒಳಸುಳಿವುಗಳನ್ನು - ಭಿತ್ತಿಯಾಗಿಟ್ಟುಕೊಂಡು ಡಾ. ದೊರೇಶ ಬಿಳಿಕೆರೆಯವರು ತಮ್ಮ - ಸುತ್ತಮುತ್ತಲ ಮಾನವೀಯ, ಸಹಜ ಸಂಪನ್ನವಾದ ಹಾಸನ ಸೀಮೆಯ ಸೂಕ್ಷ್ಮಗ್ರಾಹಿತ್ವದ ಸುಡುವಾಸ್ತವಗಳನ್ನೂ, ತನ್ನೂರಿನ ಸಮೃದ್ಘಾನುಭವಗಳನ್ನೂ, ಭವಿತವ್ಯದ ದಿಕ್ಕುದೆಶೆಗಳನ್ನೂ ತಮ್ಮ - ಕಥನಕದ ವಸ್ತುವಾಗಿಸಿಕೊಂಡು ದುಡಿಸಿಕೊಂಡಿದ್ದಾರೆ. ವರ್ಗ ಜಾತಿಗಳ ಪರಿಸ್ಥಿತಿ, ಕೃಷಿ ಅವಲಂಭಿತ ಜೀವನ, ಬಡತನ, ಸಿರಿತನ, ಜನಾಂಗೀಯ ಶೂನ್ಯತೆ , ಪ್ರಾಕೃತಿಕ ಸವಾಲುಗಳು, ನವಿರಾದ ಪ್ರೇಮ-ಪರಿಪ್ರೇಕ್ಷೆ. ಅನಿವಾರ್ಯ-ಆತಂಕಗಳು, ಅರಿವಿನ ಮೂಲ ಸಲೆಯನ್ನು, ಜ್ಞಾನದ ಕ್ಷಿತಿಜವನ್ನು ವಿಸ್ತರಿಸಿರುವ ಗೌಡೀಯ ಭಾಷೆಯ ಸೊಗಸು ಮತ್ತು ಪರಂಪರೆ ಹಾಗೂ ಸಮಕಾಲೀನ ಜೀವನದ ಸ್ಥಿತಿಗತಿ ಬಯಲುಸೀಮೆಯ ಕತೆಗಾರರಿಗೆ ಅನಾಯಸವಾಗಿ ಒಲಿದು ಬಂದಿದೆ. ಹಳ್ಳಿ ಗಳೊಡಲ ಸೃತಿ ಜೀವಂತಗೊಳಿಸುವ ನಿವೇದನೆ ನಿಖರವಾಗಿ ಮಡುಗಟ್ಟಿ ನಿಂತಿದೆ. ಕದ್ರ-ರುಕ್ಕಿಣಿಯರ ಯಶಸ್ಸು, ವಿನೋದನ ಬಾಡು, ಸಂತನ ಕನಸು ಮತ್ತು ಶ್ರೇಯಸ್ಸು. ಭೀಮಕ್ಕಳ ಕೋಣ, ಕೃಷ್ಣನ ಪುಂಡತನ ಹೀಗೆ ಹತ್ತು ಹಲವು ಫಲಬಿಡುವ ಶಬ್ದ ಚಿತ್ರ ಗಳಲ್ಲಿ ಕಥೆಗಾರರು ಕಥೆ ಕಟ್ಟುವ ಅಸಲಿ ಕಸುಬು ಇನ್ನಷ್ಟು ತೀವ್ರವಾಗಿ ಬೇರೆ ಬೇರೆ ಕಥೆಗಳನ್ನು ರೂಡಿಸಿ ಕೊಂಡರೆ ಮುಂಬರುವ ನಾಳೆಗಳಲ್ಲಿ ಕನ್ನಡಕ್ಕೊಬ್ಬ ಆತ್ಯುತ್ತಮ ಕಥೆಗಾರ ದಾಖಲಾಗುವುದರಲ್ಲಿ ಸಂಶಯವಿಲ್ಲ.

ಡಾ. ವಿಜಯಕುಮಾರ ಹೆಚ್. ವಿಶ್ವಮಾನದ
ಪ್ರಾಧ್ಯಾಪಕರು ಕೇಂದ್ರೀಯ ವಿಶ್ವವಿದ್ಯಾಲಯ
ಕಲಬುರಗಿ

 

ಪುಟಗಳು : 104

Customer Reviews

No reviews yet
0%
(0)
0%
(0)
0%
(0)
0%
(0)
0%
(0)