Click here to Download MyLang App

ಕಾಯಾ (ಪ್ರಿಂಟ್ ಪುಸ್ತಕ)

ಕಾಯಾ (ಪ್ರಿಂಟ್ ಪುಸ್ತಕ)

printed book

ಪಬ್ಲಿಶರ್
ಗುರುಪ್ರಸಾದ ಕಾಗಿನೆಲೆ
ಮಾಮೂಲು ಬೆಲೆ
Rs. 350.00
ಸೇಲ್ ಬೆಲೆ
Rs. 350.00
ಬಿಡಿ ಬೆಲೆ
ಇಶ್ಟಕ್ಕೆ 

 

ಕಾಯ ಕಾದಂಬರಿ ಬಗೆದು ತೋರಲು ಹೊರಟಿರುವುದು ಮನುಷ್ಕ ಬಾಳ್ಮೆಯಲ್ಲೇ ಬರೆತು ಹೋಗಿರುವ ಹಪಾಪಿತನವನ್ನು, ಇಲ್ಲಿನ ಮಲೀಕ್, ಕಸ್ತೂರಿ, ಪರಿ, ಸಮಂತಾ, ಹನಿ ಕನ್ನಡ ಭೂಮಿಕೆಗೆ ಹೊಸತಾಗಿ ನಡೆದು ಬಂದವರಾದರೂ ತಮಗೇ ಗೊತ್ತಿಲ್ಲದೇ ಕನ್ನಡಿತನದಲ್ಲಿ ಆಳವಾಗಿ ಬೇರೂರಿದವರು.
ತಿರುವು ಮುರುವಾಗಿ ತೊಟ್ಟ ಬಟ್ಟೆಯ ಗುಂಟ ಹೊಲಿಗೆಯ ಮಗ್ಗೆ ಕಾಣುವ ಹಾಗೆ ಇಲ್ಲಿನ ಪಾತ್ರಗಳ ದೇಹದ ಮೇಲೂ, ಮನೋವಲಯದ ಒಳಗೂ ಮನೋವಲಯದ ಒಳಗೂ ಉಬ್ಬುತಗ್ಗುಗಳು ಮೂಡಿವೆ, ಮರೆಯಾಗಿವೆ. ನೇಯ್ಗೆ ಕಾಣದಂತೆ ಮಾಡಲು ನುರಿತ ಪ್ಲಾಸ್ಟಿಕ್ ಸರ್ಜನನಿದ್ದಾನೆ, ಪಳಗಿದ ರಾಜಕಾರಣಿಯಿದ್ದಾಳೆ.
ಕಾದಂಬರಿಯುದ್ದಕ್ಕೂ ಹರಡಿಕೊಂಡಿರುವ ಲೀನಾ ಸಾಲಿಂಜರ್ ಎಂಬ ವ್ಯಕ್ತಿ ನಮ್ಮಲ್ಲೇ ಯಾರೊಬ್ಬರೂ ಆಗಿರಬಹುದಾದ ಸಾಧ್ಯತೆಯೇ ಬೆಚ್ಚಿ ಬೀಳಿಸುವಂತಿದೆ. ನೀಳಬೆರಳ್ನಿಮಿರ್ , ನಿಮ್ನಬೆಲಳ್ಮಡಿಸ್ ಪದಗಳ ಅರ್ಥವನ್ನು ಈ ಕಥಾನ ಸಾಗರದಲ್ಲಿ ಧುಮುಕಿಯೇ ತಿಳಿಯಬೇಕು!

- ಕಾವ್ಯಾ ಕಡಿಮೆ

 

ಪುಟಗಳು : 337

Customer Reviews

No reviews yet
0%
(0)
0%
(0)
0%
(0)
0%
(0)
0%
(0)