Click here to Download MyLang App

ಕಾಲಕೋಶ (ಪ್ರಿಂಟ್ ಪುಸ್ತಕ)

ಕಾಲಕೋಶ (ಪ್ರಿಂಟ್ ಪುಸ್ತಕ)

printed book

ಪಬ್ಲಿಶರ್
ಶಶಿಧರ ಹಾಲಾಡಿ
ಮಾಮೂಲು ಬೆಲೆ
Rs. 160.00
ಸೇಲ್ ಬೆಲೆ
Rs. 160.00
ಬಿಡಿ ಬೆಲೆ
ಇಶ್ಟಕ್ಕೆ 

 ಈ ಕಾದಂಬರಿಯಲ್ಲಿ ಮೂರು ಕುಟುಂಬಗಳ ವಲಸೆಗಳ ಕಥನವಿದೆ. 1947ರಲ್ಲಿ ನಡೆದ ಹಿಂಸೆಯ ಹಿನ್ನೆಲೆಯಲ್ಲಿ ನಾಗರಿಕತೆಯಲ್ಲಿ ಹುದುಗಿರುವ ಕ್ರೌರ್ಯವು ಅವಕಾಶ ದೊರೆತಾಗ ಹೇಗೆ ಭುಗಿಲೆದ್ದು ಸಾಮಾನ್ಯ ಜನಜೀವನದಲ್ಲಿ ರಕ್ತದ ಕೋಡಿಯನ್ನು ಹರಿಸಲು ಕಾಯುತ್ತಿರುತ್ತದೆ ಎಂಬುದರ ಪರಿಶೋಧನೆ ನಡೆಸುವ ಪ್ರಯತ್ನ ಇಲ್ಲಿದೆ. ಈ ನಡುವೆಯೇ ಪ್ರೇಮದ ಬಳ್ಳಿಯೊಂದು ಹೂಬಿಡಲು ನಡೆಸುವ ಯತ್ನವೂ ಇದೆ.

ಕೃಪೆ :https://www.goodreads.com/book/show/57890416

ಪುಟಗಳು : 160

Customer Reviews

No reviews yet
0%
(0)
0%
(0)
0%
(0)
0%
(0)
0%
(0)