Click here to Download MyLang App

ಜನಪದ ಕ್ರೀಡೆಗಳು (ಪ್ರಿಂಟ್ ಪುಸ್ತಕ)

ಜನಪದ ಕ್ರೀಡೆಗಳು (ಪ್ರಿಂಟ್ ಪುಸ್ತಕ)

printed book

ಪಬ್ಲಿಶರ್
ಡಾ. ಟಿ. ರಂಗನಾಥ್
ಮಾಮೂಲು ಬೆಲೆ
Rs. 100.00
ಸೇಲ್ ಬೆಲೆ
Rs. 100.00
ಬಿಡಿ ಬೆಲೆ
ಇಶ್ಟಕ್ಕೆ 

ಗಮನಿಸಿ: ಮೊಬೈಲ್ ಆಪ್ ಮೂಲಕ ಕೊಳ್ಳುವಾಗ ನಿಮಗೆ ತೊಂದರೆ ಬರುತ್ತಿದ್ದಲ್ಲಿ, ಮೊಬೈಲ್/ಕಂಪ್ಯೂಟರ್ ಬ್ರೌಸರ್ ಬಳಸಿ www.mylang.in ಮೂಲಕ ಕೊಂಡುಕೊಳ್ಳಿ.

Attention: If you are facing problems while buying, please visit www.mylang.in from your mobile/desktop browser to buy

ದಣಿವು-ಬಿಡುವು ಜನಪದೀಯರ ಬದುಕಿನ ಪದ್ದತಿಗಳು. ಈ ಪದ್ಧತಿಗಳಲ್ಲಿ ದಣಿವು ಆರಿಸುವ ಜನಪದ ಸಾಹಿತ್ಯ ಸೃಷ್ಟಿಯಾದರೆ; ಬಿಡುವಿನ ವೇಳೆ ಜನಪದ ಕ್ರೀಡೆಗಳು ಹುಟ್ಟಿಕೊಳ್ಳುತ್ತವೆ. ಈ ಎರಡೂ ಪ್ರಕ್ರಿಯೆಗಳು ಕೇವಲ ಮನೋರಂಜನೆಗೆ ಮಾತ್ರವಲ್ಲ, ಮಾನಸಿಕ ಮತ್ತು ಬೌದ್ಧಿಕ ವಿಕಾಸಕ್ಕೆ ಕಾರಣವಾಗಿವೆ. ಕುತೂಹಲದ ಸಂಗತಿಯೆಂದರೆ ಜನಪದ ಕ್ರೀಡೆಗಳು ಮಹತ್ವದ ದೃಷ್ಟಿಯಿಂದ ಅತ್ಯಂತ ಪ್ರಬಲ ಜನಪದೀಯರ ಬದುಕಿನ ಮಾಧ್ಯಮಗಳೆನಿಸಿವೆ. ಇಂಥ ಜನಪದ ಕ್ರೀಡೆಗಳನ್ನು ಕುರಿತು ಡಾ. ಟಿ. ರಂಗನಾಥ್ ಅವರು ದೈಹಿಕ, ಮಾನಸಿಕ, ಮನೋರಂಜಿತ ಹಾಗೂ ಅನುಕರಣಾತ್ಮಕ ಆಟಗಳಾಗಿ ವರ್ಗೀಕರಿಸಿ ವಿಶ್ಲೇಷಿಸಿದ್ದಾರೆ. ನಶಿಸಿಹೋಗುತ್ತಿರುವ ಜನಪದ ಕ್ರೀಡೆಗಳನ್ನು, ಅವುಗಳ ಹಿಂದಿರುವ ಸದುದ್ದೇಶಗಳನ್ನು ದಾಖಲಿಸಿರುವ ಡಾ. ಟಿ. ರಂಗನಾಥ್ ಅವರಿಗೆ ಕನ್ನಡ ವಿಶ್ವವಿದ್ಯಾಲಯದ ಕೃತಜ್ಞತೆಗಳು ಸಲ್ಲುತ್ತವೆ.

ಡಾ. ಸ.ಚಿ. ರಮೇಶ
ಕುಲಪತಿ

ಪುಟಗಳು : 115

Customer Reviews

No reviews yet
0%
(0)
0%
(0)
0%
(0)
0%
(0)
0%
(0)