Click here to Download MyLang App

ಜಲಪ್ರಳಯ (ಪ್ರಿಂಟ್ ಪುಸ್ತಕ)

ಜಲಪ್ರಳಯ (ಪ್ರಿಂಟ್ ಪುಸ್ತಕ)

printed book

ಪಬ್ಲಿಶರ್
ನೌಶಾದ್ ಜನ್ನತ್ತ್
ಮಾಮೂಲು ಬೆಲೆ
Rs. 200.00
ಸೇಲ್ ಬೆಲೆ
Rs. 200.00
ಬಿಡಿ ಬೆಲೆ
ಇಶ್ಟಕ್ಕೆ 

ಗಮನಿಸಿ: ಮೊಬೈಲ್ ಆಪ್ ಮೂಲಕ ಕೊಳ್ಳುವಾಗ ನಿಮಗೆ ತೊಂದರೆ ಬರುತ್ತಿದ್ದಲ್ಲಿ, ಮೊಬೈಲ್/ಕಂಪ್ಯೂಟರ್ ಬ್ರೌಸರ್ ಬಳಸಿ www.mylang.in ಮೂಲಕ ಕೊಂಡುಕೊಳ್ಳಿ.

Attention: If you are facing problems while buying, please visit www.mylang.in from your mobile/desktop browser to buy

“ಜಲಪ್ರಳಯದ ಲೇಖನಗಳು ಅನುಭವದ ಮೂಸೆಯಿಂದಲೆ ಹೊರಬಂದು ಸುಲಲಿತವಾಗಿ ಓದಿಸಿಕೊಂಡು ಹೋಗುವುದಲ್ಲದೆ ಕೆಲವರ ಮುಖವಾಡಗಳನ್ನು ಮುಲಾಜಿಲ್ಲದೆ ಕಳಚಿ ಹಾಕಿದೆ. ಇದ್ದದ್ದನ್ನು ಇದ್ದಂತೆ ಹೇಳುವಾಗ ಕೆಲವರ ಮನಸಿಗೆ ನೋವಾಗುವುದು ಸಹಜ. ಸಮಾಜ ಸೇವೆಯ ನೆಪದಲ್ಲಿ ಸುಲಿಗೆಗಿಳಿದವರ ಕುರಿತು, ಬೆಂಕಿ ಬಿದ್ದ ಮನೆಯಿಂದ ಗಳ ಹಿರಿಯುವವರ ಕುರಿತು, ಬಾಯಿಗೆ ಹೊಲಸು ಮೆತ್ತಿಕೊಂಡು ಭ್ರಷ್ಟರೊಂದಿಗೆ ಕೈ ಜೋಡಿಸುವವರ ಕುರಿತು ಇಲ್ಲಿನ ಲೇಖನಗಳು ಜೀವಂತಿಕಿ ಉಳಿಸಿಕೊಂಡಿವೆ. ತನಗನಿಸಿದ್ದನ್ನು ಮಾರ್ಮಿಕವಾಗಿ ಮುಟ್ಟಿಸಬೇಕಾದವರಿಗೆ ಮುಟ್ಟಿಸಿ, ಪಟ್ಟಭದ್ರರ ಟೊಳ್ಳುತನವನ್ನು ಬಯಲು ಮಾಡುತ್ತಾ ಈ ಪುಸ್ತಕ ಒಂದಷ್ಟು ಸುದ್ದಿ ಮಾಡಲಿದೆ ಜೊತೆಗೆ ಸಾಮಾಜಿಕ ಸಮಾಜ ಸೇವಕರಿಗೆ ಒಂದಷ್ಟು ಧೈರ್ಯವನ್ನು, ಅಶ್ವಾಸವನ್ನೂ ನೀಡಲಿದೆ ಎಂಬ ನಂಬಿಕೆ ನನ್ನದು.

- ನಾಗೇಶ್ ಕಾಲೂರು

 

ಪುಟಗಳು : 241

Customer Reviews

No reviews yet
0%
(0)
0%
(0)
0%
(0)
0%
(0)
0%
(0)