Click here to Download MyLang App

jalapata, s l byrappa,  s l bairappa,  s l bhairappa,  s l bhyrappa,  s l byarappa,  s l bayrappa,  s l bairappa novels,  s l byrappa books,  s l bhyarappa,  s l byrapp,  s l birappa,  s l birappa,  s l birappa,  s l bhyrappa books,  s l bhyarapp,  s l bhirappa,  s l bhayrappa,  s l bhairappa novels,  s l bhairappa book,  s l bairappa , bairappa

ಜಲಪಾತ (ಪ್ರಿಂಟ್ ಪುಸ್ತಕ)

printed book

ಪಬ್ಲಿಶರ್
ಎಸ್.ಎಲ್. ಭೈರಪ್ಪ
ಮಾಮೂಲು ಬೆಲೆ
Rs. 190.00
ಸೇಲ್ ಬೆಲೆ
Rs. 190.00
ಬಿಡಿ ಬೆಲೆ
ಇಶ್ಟಕ್ಕೆ 

ಗಮನಿಸಿ: ಮೊಬೈಲ್ ಆಪ್ ಮೂಲಕ ಕೊಳ್ಳುವಾಗ ನಿಮಗೆ ತೊಂದರೆ ಬರುತ್ತಿದ್ದಲ್ಲಿ, ಮೊಬೈಲ್/ಕಂಪ್ಯೂಟರ್ ಬ್ರೌಸರ್ ಬಳಸಿ www.mylang.in ಮೂಲಕ ಕೊಂಡುಕೊಳ್ಳಿ.

Attention: If you are facing problems while buying, please visit www.mylang.in from your mobile/desktop browser to buy

ಜಲಪಾತವನ್ನು ದೂರದಿಂದ ನೋಡಲು ಮನೋಹರವಾಗಿರುತ್ತದೆ. ಅದರ ಹತ್ತಿರತ್ತಿರ ಹೋದಾಗಲೇ ಅದು ಕೊಡುವ ಅನುಭವ ಏನೆಂದು ಗೊತ್ತಾಗೋದು. ಅದು ಎತ್ತರದಿಂದ ಧುಮುಕಿ ಭುವಿಗೆ ಬೀಳುವುದನ್ನು ನೋಡುವ ಪರಿ, ಬಿದ್ದಮೇಲೆ ಅದರಿಂದ ಉಂಟಾದ ಶಬ್ದ ತರಂಗಗಳನ್ನು ಕೇಳುವ ಪರಿ, ಅಲ್ಲಿಂದ ಹೊರಟು ಬಂದ ಮೇಲೆ ಅದರ ಬಗ್ಗೆ ಧ್ಯಾನಿಸುವ ಪರಿ, ಎಲ್ಲವೂ ಒಬ್ಬೊಬ್ಬರಿಗೆ ಒಂದೊಂದು ರೀತಿಯ ಅನುಭವ ನೀಡುತ್ತದೆ.

ಈ ಜಲಪಾತವು ಅಷ್ಟೇ, ಇಲ್ಲಿರುವ ತಿರುಳು ಒಬ್ಬೊಬ್ಬರಿಗೆ ಒಂದೊಂದು ರೀತಿ ಅನುಭವ ನೀಡುವುದಂತೂ ನಿಜ.
ಇಲ್ಲಿ ಕಲಾ ಭಾಗಗಳಾದ ಸಂಗೀತ, ಚಿತ್ರಕಲೆ ಮತ್ತು ಜೀವನದ ಭಾಗಗಳಾದ ಕೆಲಸ, ಬ್ರಹ್ಮಚರ್ಯ, ಸಂತೋಷ, ದುಃಖ, ಕಾಮ ಇವುಗಳನ್ನು ಬೆರೆಸಿ ಚಿತ್ರಿಸುವ ರೀತಿ ಅನನ್ಯ.

-ಸಂಜಯ್ ಮಂಜುನಾಥ

 

ಕೃಪೆ   https://pustakapremi.wordpress.com/

 

ಪುಟಗಳು : 176

Customer Reviews

No reviews yet
0%
(0)
0%
(0)
0%
(0)
0%
(0)
0%
(0)