Click here to Download MyLang App

ಜಗತ್ತಿನ ಮಹಾನ್ ನಾಗರಿಕತೆಗಳು (ಪ್ರಿಂಟ್ ಪುಸ್ತಕ)

ಜಗತ್ತಿನ ಮಹಾನ್ ನಾಗರಿಕತೆಗಳು (ಪ್ರಿಂಟ್ ಪುಸ್ತಕ)

printed book

ಪಬ್ಲಿಶರ್
ಡಿ.ಎಸ್. ಲಿಂಗರಾಜು
ಮಾಮೂಲು ಬೆಲೆ
Rs. 190.00
ಸೇಲ್ ಬೆಲೆ
Rs. 190.00
ಬಿಡಿ ಬೆಲೆ
ಇಶ್ಟಕ್ಕೆ 

ಗಮನಿಸಿ: ಮೊಬೈಲ್ ಆಪ್ ಮೂಲಕ ಕೊಳ್ಳುವಾಗ ನಿಮಗೆ ತೊಂದರೆ ಬರುತ್ತಿದ್ದಲ್ಲಿ, ಮೊಬೈಲ್/ಕಂಪ್ಯೂಟರ್ ಬ್ರೌಸರ್ ಬಳಸಿ www.mylang.in ಮೂಲಕ ಕೊಂಡುಕೊಳ್ಳಿ.

Attention: If you are facing problems while buying, please visit www.mylang.in from your mobile/desktop browser to buy

ಸಿಂಧೂ ಬಯಲಿನ ನಾಗರೀಕತೆ, ಹರಪ್ಪ ಮಹೆಂಜದಾರೋ ನಾಗರಿಕತೆ ಸೇರಿದಂತೆ ವಿಶ್ವದ ನಾಗರಿಕತೆಗಳು ಎಂದೆಂದಿಗೂ ದೊಡ್ಡ ವಿಕಾಸಗಳಾಗಿವೆ. ಈ ನಾಗರಿಕತೆಯೆಂದ ಸಮಾಜ ಬೆಳಗಿದೆ. ಇತಿಹಾಸವು ಸಮಾಜೀಕರಣದ ಪಾಠವಾಗಿದೆ. ವಿಶ್ವದ ನಂಬಲಾಗದ ಮಾನವ ಪ್ರಗತಿಯ ಅಧ್ಯಯನ ಮುಖ್ಯ ಮತ್ತು ಅನಿವಾರ್ಯ. ಒಟ್ಟಾರೆ ಇದು ಇತಿಹಾಸದ ಅಧ್ಯಾಪಕರಿಗೆ ಅಸಾಧಾರಣವಾದ ಸಹಾಯಕವಾದ ಪುಸ್ತಕವಾಗಿದೆ .

ಈ  ಪುಸ್ತಕದಲ್ಲಿ ಮೆಸೊಪಟ್ಯಾಮಿಯಾ, ಈಜಿಪ್ಟ್, ಹೀಗೆ ಹಲವಾರು ಪ್ರಪಂಚದ  ನಾಗರಿಕತೆಗಳ ವಿಷಯಗಳ ವಿವರಣೆಯನ್ನು ನೀಡಲಾಗಿದೆ .

 ಪುಟಗಳು : 192

Customer Reviews

Based on 1 review
100%
(1)
0%
(0)
0%
(0)
0%
(0)
0%
(0)
C
Customer
Wow. This book is really Amazing. I liked the way of narration.

I strongly suggest to read this book. This is worth reading book. I enjoyed reading all the classic world civilization explained so neatly in kannada.