Click here to Download MyLang App

ಜಾಲಿ ಮುಳ್ಳು ಮತ್ತ ಇತರ ಕತಿಗುಳು (ಪ್ರಿಂಟ್ ಪುಸ್ತಕ)

ಜಾಲಿ ಮುಳ್ಳು ಮತ್ತ ಇತರ ಕತಿಗುಳು (ಪ್ರಿಂಟ್ ಪುಸ್ತಕ)

printed book

ಪಬ್ಲಿಶರ್
ನಂದಕುಮಾರ ಜಿ. ಕೆ
ಮಾಮೂಲು ಬೆಲೆ
Rs. 80.00
ಸೇಲ್ ಬೆಲೆ
Rs. 80.00
ಬಿಡಿ ಬೆಲೆ
ಇಶ್ಟಕ್ಕೆ 

ಗಮನಿಸಿ: ಮೊಬೈಲ್ ಆಪ್ ಮೂಲಕ ಕೊಳ್ಳುವಾಗ ನಿಮಗೆ ತೊಂದರೆ ಬರುತ್ತಿದ್ದಲ್ಲಿ, ಮೊಬೈಲ್/ಕಂಪ್ಯೂಟರ್ ಬ್ರೌಸರ್ ಬಳಸಿ www.mylang.in ಮೂಲಕ ಕೊಂಡುಕೊಳ್ಳಿ.

Attention: If you are facing problems while buying, please visit www.mylang.in from your mobile/desktop browser to buy

ಇಲ್ಲಿನ ಕತೆಗಳು ಸಮಕಾಲೀನ ಕನ್ನಡದ ಕಥೆಗಳಿಗಿಂತ ಹೆಚ್ಚು ಬಯಲುಸೀಮೆಯ ಹಳ್ಳಿಗಳಿಂದ ಸಂಗ್ರಹಿಸಿಕೊಂಡು ಬಂದ ಜಾನಪದ ಆಖ್ಯಾಯಿಕೆಗಳ ಹಾಗಿದ್ದವು. ಈ ‘ಕತಿಗುಳು’ ಒದ್ದಕ್ಕಿಂತ ಇನ್ನೊಂದು ಬೇರೆಯಾಗಿವೆ. ಪ್ರತಿಯೊಂದು ವಿಭಿನ್ನ ಅನುಭವಗಳ ಅನ್ಷೇಷಣೆಗೆ ಹೊರಡುತ್ತದೆ. ಆದರೆ, ಎರಡು ಪ್ರಮುಖ ಅಂಶಗಳು ಈ ಎಲ್ಲ ಕತೆಗಳಿಗೆ ಸ್ಥಾಯಿಯಾಗಿವೆ. ಒಂದು ಬಳ್ಳಾರಿ ಪ್ರಾಂತ್ಯದ ಬಯಲುಸೀಮೆಯ ಭಾಷೆ, ಎರಡನೇಯದ್ದು ಒಂದು ಬಗೆಯ ಜಾನಪದ ನಿರೂಪಣೆಯ ಚೌಕಟ್ಟು. ಇದು ಕೇವಲ ಉಪಭಾಷೆಯ ಬಳಕೆಯಲ್ಲಿ ಮಾತ್ರವಲ್ಲ, ಭಾಷೆಯನ್ನು ಆಡುವ ನುಡಿಯಾಗಿ ನುಡಿಸುವಲ್ಲಿ ನುಡಿಸುವ ವಿಧಾನದಲ್ಲಿ ಸ್ಪಷ್ಟವಾಗಿ ನನಗೆ ಕಾಣಿಸಿದೆ. ಇನ್ನು ಜಾನಪದ ಮಾದರಿಯ ಕಥನ ಕ್ರಮವು ಈ ಕಥೆಗಳಿಗೆ ಒಂದು ವಿಶೇಷವಾದ ವೈಶಿಷ್ಟ್ಯವನ್ನಂತೂ ಕೊಟ್ಟಿದೆ. ಈ ಯಾವ ಕಥನಕವೂ ನಿಜವಾಗಿ ನಡೆದ ಕಥೆಯಲ್ಲ, ಬದಲು,ಕಟ್ಟಿದ ಕಥೆ-ಎಂಬ ಅವ್ಯಕ್ತ ಸಂವಹನೆ ಈ ಕಥನದೊಳಗೇ ಅಡಕವಾಗಿದೆ. ಇದು ಸ್ವಭಾವೋಕ್ತಿಗಿಂತ ಭಿನ್ನವಾದ ಬೇರೆ ಬಗೆಯ ಕಥನವನ್ನು ಮಾಡುತ್ತಿದೆ ಎಂಬಂಥ ಸೂಚನೆ ಈ ಕತೆಗಳಲ್ಲಿರುವಂತೆ ತೋರುತ್ತದೆ

- ಅಕ್ಷರ ಕೆ. ವಿ

 

ಪುಟಗಳು: 80

Customer Reviews

No reviews yet
0%
(0)
0%
(0)
0%
(0)
0%
(0)
0%
(0)