Click here to Download MyLang App

ಇದು ಜೀವ ಇದುವೇ ಜೀವನ (ಪ್ರಿಂಟ್ ಪುಸ್ತಕ)

ಇದು ಜೀವ ಇದುವೇ ಜೀವನ (ಪ್ರಿಂಟ್ ಪುಸ್ತಕ)

printed book

ಪಬ್ಲಿಶರ್
ರವಿ ಬೆಳಗೆರೆ
ಮಾಮೂಲು ಬೆಲೆ
Rs. 200.00
ಸೇಲ್ ಬೆಲೆ
Rs. 200.00
ಬಿಡಿ ಬೆಲೆ
ಇಶ್ಟಕ್ಕೆ 

ಗಮನಿಸಿ: ಮೊಬೈಲ್ ಆಪ್ ಮೂಲಕ ಕೊಳ್ಳುವಾಗ ನಿಮಗೆ ತೊಂದರೆ ಬರುತ್ತಿದ್ದಲ್ಲಿ, ಮೊಬೈಲ್/ಕಂಪ್ಯೂಟರ್ ಬ್ರೌಸರ್ ಬಳಸಿ www.mylang.in ಮೂಲಕ ಕೊಂಡುಕೊಳ್ಳಿ.

Attention: If you are facing problems while buying, please visit www.mylang.in from your mobile/desktop browser to buy

ನಿಜಕ್ಕೂ ಇದು ತೂಕದ ಪುಸ್ತಕ. ‌ಯಾಕೆ ಅಂತ ಪುಸ್ತಕ ಕೈಯಲ್ಲಿ ಹಿಡಿದರೆ ನಿಮಗೇ ಅರ್ಥವಾಗುತ್ತದೆ. ಅಷ್ಟು ತೂಕ ಇದೆ. ರವಿ ಬೆಳಗೆರೆ ತನ್ನ ಸೋದರಮಾವ ಬೆಳಗೆರೆ ಕೃಷ್ಣಶಾಸ್ತ್ರಿಗಳ ಜೀವನದ ಕುರಿತು ಚೆನ್ನಾಗಿ ಬರೆದಿದ್ದಾರೆ. ಹಾಗೆಯೇ ತನ್ನ ವಂಶದ ಕುರಿತು ,ತಾಯಿಯ ಕುರಿತಾಗಿ ಆಪ್ತಚಿತ್ರಣ ಕಟ್ಟಿಕೊಡುತ್ತಾರೆ. ಜೊತೆಗೆ ಎಂದಿನ ರವಿ ಬೆಳಗೆರೆ ಶೈಲಿ.
ಒಮ್ಮೆ ಓದಬಹುದು.

ಕೃಪೆ  https://www.goodreads.com

ಪುಟಗಳು : 304

Customer Reviews

No reviews yet
0%
(0)
0%
(0)
0%
(0)
0%
(0)
0%
(0)