Click here to Download MyLang App

ಹೊತ್ತು ಗೊತ್ತಿಲ್ಲದ ಕಥೆಗಳು (ಪ್ರಿಂಟ್ ಪುಸ್ತಕ)

ಹೊತ್ತು ಗೊತ್ತಿಲ್ಲದ ಕಥೆಗಳು (ಪ್ರಿಂಟ್ ಪುಸ್ತಕ)

printed book

ಪಬ್ಲಿಶರ್
ಅಬ್ದುಲ್ ರಶೀದ್
ಮಾಮೂಲು ಬೆಲೆ
Rs. 220.00
ಸೇಲ್ ಬೆಲೆ
Rs. 220.00
ಬಿಡಿ ಬೆಲೆ
ಇಶ್ಟಕ್ಕೆ 

ಗಮನಿಸಿ: ಮೊಬೈಲ್ ಆಪ್ ಮೂಲಕ ಕೊಳ್ಳುವಾಗ ನಿಮಗೆ ತೊಂದರೆ ಬರುತ್ತಿದ್ದಲ್ಲಿ, ಮೊಬೈಲ್/ಕಂಪ್ಯೂಟರ್ ಬ್ರೌಸರ್ ಬಳಸಿ www.mylang.in ಮೂಲಕ ಕೊಂಡುಕೊಳ್ಳಿ.

Attention: If you are facing problems while buying, please visit www.mylang.in from your mobile/desktop browser to buy

ರಶೀದರು ಕನ್ನಡಕ್ಕೆ ದಕ್ಕಿದ ಅಪರೂಪದ ಕತೆಗಾರ. ಎರಡು ಮಾತಿಲ್ಲ.
ಸಂಪೂರ್ಣ ಪಾರಿಜಾತದ ಮತ್ತು ಇನ್ನೂ ಇಳಿದಿಲ್ಲ.
ಅವರು ಮಾರ್ಕೆಸನ ಓದಿಕೊಂಡವರು.
One hundred years of solitude ನ ಸುಂದರಿಯೊಬ್ಬಳು ಜಮಖಾನ ಹಾಸಲು ಛಾವಣಿಗೆ ಹೋದವಳು ಹಾಗೇ ಸಶರೀರವಾಗಿ ಸ್ವರ್ಗಕ್ಕೆ ಹಾರಿ ಹೋದ ಕತೆಯನ್ನು ಇವರು ಉಮ್ಮಾನ ಬಾಯಿಯಿಂದ ಹೇಳಿಸುತ್ತಾರೆ.
ಮಾರ್ಕೆಸನ ತಲೆ ಮೇಲೆ ಹೊಡೆದ ಹಾಗೆ..

 

ಕೃಪೆ : https://www.goodreads.com

 

ಪುಟಗಳು : 250

Customer Reviews

No reviews yet
0%
(0)
0%
(0)
0%
(0)
0%
(0)
0%
(0)