Click here to Download MyLang App

Hottegaagi,  Shantala,  Dr. Shantala,  Jyothi Prashant,  ಜ್ಯೋತಿ ಪ್ರಶಾಂತ್,  ಡಾ. ಶಾಂತಲಾ,  ಹೊಟ್ಟೆಗಾಗಿ,,Free Kannada Audio Story,Free Kannada Audio Stories,kannada audiobook, kannada audio story book,kannada audio book, ಕನ್ನಡ ಆಡಿಯೋ ಸ್ಟೋರಿ ಬುಕ್ , ಫ್ರೀ ಕನ್ನಡ ಆಡಿಯೋ ,ಕನ್ನಡ ಆಡಿಯೋಬುಕ್ ಸ್ಟೋರಿ ,ಫ್ರೀ ಕನ್ನಡ ಆಡಿಯೋ ಸ್ಟೋರೀಸ್,ಕನ್ನಡ ಆಡಿಯೋ ಬುಕ್

ಹೊಟ್ಟೆಗಾಗಿ (ಆಡಿಯೋ ಕತೆ)

ಪಬ್ಲಿಶರ್
ಡಾ. ಶಾಂತಲಾ
ಮಾಮೂಲು ಬೆಲೆ
Rs. 0.00
ಸೇಲ್ ಬೆಲೆ
Rs. 0.00
ಬಿಡಿ ಬೆಲೆ
ಇಶ್ಟಕ್ಕೆ 

ಬರೆದವರು: ಡಾ. ಶಾಂತಲಾ
ಓದಿದವರು: ಜ್ಯೋತಿ ಪ್ರಶಾಂತ್
ಕತೆಯ ಪ್ರಕಾರ: ಸಾಮಾಜಿಕ

 

ಹೊಟ್ಟೆಪಾಡು ಎಂತಹವರನ್ನೂ ಏನನ್ನಾದರೂ ಮಾಡುವಂತೆ ಪ್ರೇರೇಪಿಸಿಬಿಡುವ ವಿಷಯ. ಆದ್ರೆ ಕಷ್ಟ ಪಟ್ಟವನ ಎಲ್ಲ ಅದು  ಕರಗಿಸಬಲ್ಲದೇ?

 

ಹೊಟ್ಟೆಗಾಗಿ ಈಗ ಇಲ್ಲೇ ಕೇಳಿ ಆನಂದಿಸಿ.

Customer Reviews

Based on 6 reviews
83%
(5)
17%
(1)
0%
(0)
0%
(0)
0%
(0)
ರಮೇಶ್
ಮನಕಲಕುವ ವಾಸ್ತವಿಕ ಚಿತ್ರಣ.

ಹೊಟ್ಟೆಗಾಗಿ ಕಥೆಯು ಈ ಹಿಂದೆ ಡಿಲಿವರಿ ವ್ಯಕ್ತಿಯೊಬ್ಬನ ಬಗ್ಗೆ ವೈರಲ್ ಆಗಿರುವ ವಿಡಿಯೋ ಹಿನ್ನೆಲೆಯಲ್ಲಿದ್ದರೂ ಕಥಾಚಿತ್ರಣ ವಿಭಿನ್ನವಾಗಿದೆ. ಕಥೆಯನ್ನು ಹೃದಯಕಲಕುವಂತೆ ಲೇಖಕಿ‌ ಡಾ. ಶಾಂತಲಾರವರು ಬರೆದಿದ್ದಾರೆ, ಹಾಗೂ ಕಥೆಯನ್ನು ಅಷ್ಟೇ ಭಾವಪೂರ್ಣವಾಗಿ ಜ್ಯೋತಿ‌ ಪ್ರಕಾಶ್ ಅವರು ವಾಚಿಸಿದ್ದಾರೆ. ಅತ್ಯುತ್ತಮ!

D
D.r.n.V.

ಕತೆಯ ನಿರೂಪಣೆ ಚನ್ನಾಗಿದೆ ಧ್ವನಿ ನೀಡಿದವರು ಕತೆಗೆ ತಕ್ಕ ಹಾಗೆ ದನಿಯಾಗಿದ್ದಾರೆ ಇವರಿಬ್ಬರ combination ನಲ್ಲಿ ಮತ್ತೊಂದು ಕತೆ ಬರಬಹುದೇ.....

S
S.R.
ಹೃದಯಸ್ಪರ್ಶಿ ಕಥೆ!

ಬರಹಗಾರರ ಮತ್ತು ವಾಚಿಸಿದವರ ಇಬ್ಬರ ನಿರೂಪಣೆಯೂ ಮೆಚ್ಚುಗೆಯಾಯಿತು. ಕೋವಿಡ್ ಸಮಯದ ಸಂಕಟಗಳ ಮತ್ತು ಬವಣೆಗಳ ಒಂದು ಮುಖವನ್ನು ಚಿತ್ರಿಸಿರುವುದಲ್ಲದೆ, ಮಾಧ್ಯಮಗಳ ಧನಾತ್ಮಕ ಮತ್ತು ಋಣಾತ್ಮಕ ಎರಡೂ ರೂಪಗಳನ್ನು ಕಾಣಿಸಿರುವುದೂ ಸೂಕ್ತವಾಗಿದೆ.

M
Madan Rao
Voice was touching. I was emotional to listen the story.

We thought at the end the hotel owner would promote with hike but realised that these boys are hired for a specific task.
But the industry needs an eye opener to bring stability to the delivery boys.

D
Dr L.Krishna
Bahala naijya chitrana . Dr Shantala ravarige abhinandanegalu

Nijakku Dr Shantala athyuthama barahagararu. Covid samayadalli adeshtu janagalige thondareyayithu embudannu bahala hathiradinda nodiddare . Mana muttuvanthe Kathmandu niroopisiddare. Abhinandanegalu