Click here to Download MyLang App

ಹಿರಣ್ಯಗರ್ಭ - ಅಧ್ಯಾಯ 4 (ಆಡಿಯೋ  ಬುಕ್)

ಹಿರಣ್ಯಗರ್ಭ - ಅಧ್ಯಾಯ 4 (ಆಡಿಯೋ ಬುಕ್)

audio book

ಕಾದಂಬರಿ / novel

ಪಬ್ಲಿಶರ್
ನವೀನ್ ಶಾಂಡಿಲ್ಯ
ಮಾಮೂಲು ಬೆಲೆ
Rs. 17.00
ಸೇಲ್ ಬೆಲೆ
Rs. 17.00
ಬಿಡಿ ಬೆಲೆ
ಇಶ್ಟಕ್ಕೆ 
Share to get a 10% discount code now!

ಓದಿದವರು: 

ಧ್ವನಿಧಾರೆ ಮಿಡಿಯಾ ತಂಡ

ಆಡಿಯೋ ಪುಸ್ತಕದ ಅವಧಿ :

29 ನಿಮಿಷ

ಸಹಸ್ರನಾಮಗಳು, ಸೂಕ್ತಿಗಳು ಎಲ್ಲವೂ ಕೇವಲ ಧಾರ್ಮಿಕ ಪಾಠಗಳೇ ಅಥವಾ ಲೌಕಿಕದಲ್ಲಿ ಶ್ರೀಸಾಮಾನ್ಯನಿಗೆ ಸಂದೇಶಗಳೇ? ಇಂಥ ಜಿಜ್ಞಾಸೆಯ ಎಳೆಯೊಂದರ ಕೌತುಕ  ಕಥಾಹಂದರದ, ನವ ಲೇಖಕ ನವೀನ್ ಶಾಂಡಿಲ್ಯ ಅವರ 'ಹಿರಣ್ಯ ಗರ್ಭ'

1. ನಿಧಿಶೋಧದ ಕಥೆಗಳು ಯಾವಾಗಲೂ ರೋಚಕವೇ. ಕಡೆಯಲ್ಲಿ ದಕ್ಕುವುದೋ ಇಲ್ಲವೋ ಎಂಬ ಕುತೂಹಲದ ಜೊತೆ‌ಗೆ ಹುಡುಕಾಟದ ಹಾದಿಯ ಪ್ರತಿ ತಿರುವೂ, ಸುಳಿವೂ, ದಿಕ್ಕುತಪ್ಪುವುದು, ಸಕಾಲ ಸಹಕಾರ ಸಿಗುವುದು ಎಲ್ಲವೂ ಅದ್ಭುತ ಎನಿಸೋ ಅಪರೂಪದ ಪ್ರಯತ್ನ ತಿಳಿಯುವ ಆಸಕ್ತಿ ನಿಮ್ಮಲ್ಲಿದೆಯೇ?

2. ಬೆಂಗಳೂರೆಲ್ಲಿ, ಹಂಪೆಯೆಲ್ಲಿ, ಮಹಾಕೂಟ ಎಲ್ಲಿ... ಈ ಯುವತಂಡ ನಿಧಿಶೋಧಿಸುತ್ತಾ ಜೊತೆಗೆ ಐತಿಹಾಸಿಕ ಪ್ರವಾಸ ಮಾಡ್ತಿರೋ ಹಾಗಿದೆ. ಇವರ ಪ್ರಯಾಣಕ್ಕೆ ನೀವೂ ಜೊತೆಯಾಗೋ ಉತ್ಸಾಹವಿದೆಯಾ? ಸಿಗೋ ಸುಳಿವುಗಳನ್ನು ಬೇಧಿಸೋ ಆಸಕ್ತಿ ಇದೆಯಾ? 

3. ಲೇಖಕರೂ ಭಾಗವಾಗಿರೋ ಈ ಕಥೆಯಲ್ಲಿ, ನಿಜಕ್ಕೂ ಅವರ ಪತ್ರ ಏನು? ನಿಧಿಶೋಧಕರ ಜೊತೆ ಅವರಿಗೇನು ಕೆಲಸ? ಈ ತಂಡವನ್ನ ಲೇಖಕರು ಸಂಧಿಸಿದ್ದು ಹೇಗೆ? ಅಥವಾ ಇದೆಲ್ಲಕ್ಕೂ ಶ್ರೀಕಾರ ಹಾಡಿದ್ದೇ ಅವರಾ? 

4. ವೇದಗಳ ಸಂದೇಶಗಳನ್ನು ವಿಜ್ಞಾನದ ವ್ಯಾಖ್ಯಾನಗಳಿಂದ ವಿಶ್ಲೇಷಿಸಿ, ವಿಸ್ಮಯಕಾರಿ ಗುಟ್ಟೊಂದನ್ನು ಬೇಧಿಸಲು ನಿಧಿಶೋಧಕ್ಕೆ ಹೊರಟ ಯುವಕರು ತಮ್ಮ ಪ್ರಯತ್ನದಲ್ಲಿ ಸಫಲರಾಗುತ್ತಾರೆಯೇ? 

5. ನಿಧಿಶೋಧಕ್ಕೆ ಉದ್ದೇಶ ಮುಖ್ಯವೇ? ಸ್ವಂತ ಲಾಭಕ್ಕಾದ್ರೆ ನಿಧಿ ಸಿಗೋದಿಲ್ಲವೆ? ಲೋಕಕಲ್ಯಾಣಕ್ಕಾದರೆ ದಕ್ಕುತ್ತದೆಯೇ? ಇವೆಲ್ಲಾ ಜಿಜ್ಞಾಸೆ ಬಿಟ್ಟು ಕುತೂಹಲಕ್ಕೆ ಅಂತ ನಿಧಿ ಹಿಂದೆ ಹೋದರೆ? ಆಗ ಏನು‌ಕಥೆ? 

ಈಗ ಕೇಳಿ ಒಂದು ರೋಚಕ ಆಡಿಯೋ ಸರಣಿಯ ನಾಲ್ಕನೆಯ ಅಧ್ಯಾಯ ಕೇವಲ ಮೈಲ್ಯಾಂಗ್ ಆ್ಯಪ್  ಅಲ್ಲಿ.

ದಿನವೂ ಸಂಜೆ ಏಳು ಗಂಟೆಗೆ ಹೊಸ ಎಪಿಸೋಡ್.

Customer Reviews

Based on 4 reviews
100%
(4)
0%
(0)
0%
(0)
0%
(0)
0%
(0)
A
Abhilash s
Super audio

ಎಲ್ಲರೂ ಕೇಳಲೇಬೇಕು

S
Sreenivasa UG
ನಿಧಿಯ ನಿಗೂಡತೆ ಅಪರೂಪವಾಗಿದೆ

ಎಲ್ಲಿಂದ ಎಲ್ಲಿಗೆ ಸಂಬಂದ ಕಲ್ಪಿಸಿದ್ದಾರೆ, ವೇದ ಮತ್ತು ವಿಜ್ಞಾನ ಎರಡನ್ನು ತಾಳೆ ಹಾಕುತಾ ನಿಧಿಯ ಸಂಕೇತಗಳನು ಹುಡುಕುವುದು ನಿಜಕ್ಕೂ ರೋಮಾಂಚನವೇ ಸರಿ....

S
Srinivasa Prasad G
ನಿಗೂಢತೆ ಮುಂದುವರೆದಿದೆ. ಹಿನ್ನೆಲೆ ತರಂಗಗಳು ಸಮಯೋಚಿತವಾಗಿದೆ

ರಾಮಾನುಜನ ಕಥೆ ಕರುಣಾಜನಕವಾಗಿತ್ತು. ಕಣ್ಣಂಚಿನಲ್ಲಿ ಸಣ್ಣ ಹನಿ ಕಾಣಿಸಿಕೊಂಡಿತ್ತು. ವಿದ್ವಾನ್, ಜ್ಞಾನಿ ಆತ್ಮಹತ್ಯೆ ಮಾಡಿಕೊಳ್ಳಲು ಸಾಧ್ಯವೇ? ನಿಜವೇ ಆದರೆ ಅವನ ತ್ಯಾಗಕ್ಕೆ ಸಾಟಿಯೇ ಇಲ್ಲ. ಹಿಮೋಫೀಲಿಯಾದ ವಿವರಣೆ, ಚಿಕಿತ್ಸಾ ವಿಧಾನ ಅರ್ಥ ಗರ್ಭಿತವಾಗಿತ್ತು.

S
Srinivasa Prasad G
ನಿಗೂಢತೆ ಮುಂದುವರೆದಿದೆ. ಹಿನ್ನೆಲೆ ತರಂಗಗಳು ಸಮಯೋಚಿತವಾಗಿದೆ

ಜ್ಞಾನಿ, ವೇದಾಂತಿ ರಾಮಾನುಜ ಆತ್ಮಹತ್ಯೆ ಅಂದರೆ ನಂಬಲಾಗುತ್ತಿಲ್ಲ. ನಿಜವೇ ಆದರೆ ತಂದೆ ತಾಯಿ ಗಳಿಗೆ ಅವನು ಮಾಡಿದ ತ್ಯಾಗ ಅಜರಾಮರ. ಹಿಮೋಫೀಲಿಯಾದ ವಿವರಣೆ ಮತ್ತು ಚಿಕಿತ್ಸಾ ವಿಧಾನ ಅರ್ಥಪೂರ್ಣವಾಗಿದೆ.ಯಡಕ್ಕೆ ಚಲಿಸಿ ಫಲಕ ಹಾಗು ಡಿಕ್ಕಿಯಲ್ಲಿರುವ ಕೈ ಮೂಳೆ ನಿಗೂಢತೆ ಕಾಯ್ದುಕೊಂಡಿದೆ