
ಪ್ರಕಾಶಕರು: ನಾಗು ಸ್ಮಾರಕ ಪ್ರಕಾಶನ
Publisher: Naagu Smaraka Prakashana
ಒಳ್ಳೆಯ ರುಚಿಯ, ಅತಿರೇಕವಿಲ್ಲದ, ಹೃದಯ ಮುಟ್ಟುವ ನಾಟಕ.
-ಪರ್ವತವಾಣಿ
ಯಾವ ಆಧುನಿಕತೆಯ ಸೋಗು, ಸೋಂಕುಗಳಿಲ್ಲದೆ ಬರೆದ ಪುಟ್ಟ ನಾಟಕ. ಒಂದು ಸಾಮಾನ್ಯ ಘಟನೆ ನಡೆಯುವಾಗ, ಒಟ್ಟು ಸಮುದಾಯದ ನಾನಾ ಘಟಕಗಳಾದ ವ್ಯಕ್ತಿಗಳು-ನಾನಾ ಸ್ತರದ ಜನ ಹೇಗೆ ಪ್ರತಿಕ್ರಿಯಿಸುತ್ತಾರೆ, ಅವರನ್ನು ಯಾವ ಯಾವ ಪ್ರಚೋದನೆಗಳು ಪ್ರೇರಿಸುತ್ತವೆ-ಹೇಗೆ ಈ ಪ್ರತಿಕ್ರಿಯೆಯೇ ನಾಟಕೀಯ ಅಂಶಗಳನ್ನು ಒಳಗೊಂಡಿರುತ್ತದೆ ಎಂಬುದನ್ನು ಲೇಖಕರು ಚೆನ್ನಾಗಿ ಚಿತ್ರಿಸಿದ್ದಾರೆ.
-ಎಚ್.ಕೆ. ರಾಮಚಂದ್ರಮೂರ್ತಿ
ಪುಟಗಳು: 50
ಈಗ ಓದಿ ಮೈಲ್ಯಾಂಗ್ ಆ್ಯಪ್ ಮೂಲಕ ಎಲ್ಲಿಂದ, ಯಾವಾಗ ಬೇಕಿದ್ದರೂ ನಿಮ್ಮ ಮೊಬೈಲಿನಲ್ಲೇ !