Click here to Download MyLang App

ಹಸುರುಹೊನ್ನು (ಪ್ರಿಂಟ್ ಪುಸ್ತಕ)

ಹಸುರುಹೊನ್ನು (ಪ್ರಿಂಟ್ ಪುಸ್ತಕ)

printed book

ಪಬ್ಲಿಶರ್
ಡಾ. ಬಿ.ಜಿ.ಎಲ್. ಸ್ವಾಮಿ
ಮಾಮೂಲು ಬೆಲೆ
Rs. 295.00
ಸೇಲ್ ಬೆಲೆ
Rs. 295.00
ಬಿಡಿ ಬೆಲೆ
ಇಶ್ಟಕ್ಕೆ 

ಗಮನಿಸಿ: ಮೊಬೈಲ್ ಆಪ್ ಮೂಲಕ ಕೊಳ್ಳುವಾಗ ನಿಮಗೆ ತೊಂದರೆ ಬರುತ್ತಿದ್ದಲ್ಲಿ, ಮೊಬೈಲ್/ಕಂಪ್ಯೂಟರ್ ಬ್ರೌಸರ್ ಬಳಸಿ www.mylang.in ಮೂಲಕ ಕೊಂಡುಕೊಳ್ಳಿ.

Attention: If you are facing problems while buying, please visit www.mylang.in from your mobile/desktop browser to buy

 ಕನ್ನಡ ಸಾಹಿತ್ಯದ ಮೇರುರತ್ನ ಡಿ.ವಿ.ಜಿ.ಯವರ ಮಗ ಡಾ।ಬಿ.ಜಿ.ಎಲ್. ಸ್ವಾಮಿಯವರ ಕೇಂದ್ರ ಸಾಹಿತ್ಯ ಆಕಾಡೆಮಿ ಪ್ರಶಸ್ತಿ ಪಡೆದ ಕೃತಿ. ಸಸ್ಯಶಾಸ್ತ್ರ ಸ್ನಾತಕೋತರ ವಿದ್ಯಾರ್ಥಿಗಳು ಅರಣ್ಯ ಪ್ರದೇಶಗಳಿಗೆ ಹೋಗಿ ಅಲ್ಲಿನ ಸಸ್ಯಗಳ ಮಾದರಿ ಸಂಗ್ರಹಿಸಿ ಆ ಸಸ್ಯಗಳ ನೈಸರ್ಗಿಕ ನೆಲೆಯನ್ನು ಅಧ್ಯಯನ ಮಾಡುವ ಪ್ರವಾಸ ಕಥನ ಈ ಕೃತಿಯ ತಿರುಳು.

ಸಾಹಿತ್ಯ ಮತ್ತು ವಿಜ್ಞಾನಗಳ ಅಪರೂಪದ ಸಂಗಮ ಈ ಪುಸ್ತಕ. ಸಸ್ಯಶಾಸ್ತ್ರದ ಅದ್ಯಾಪಕರಾಗಿದ್ದ ಲೇಖಕರು ತಮ್ಮ ವಿದ್ಯಾರ್ಥಿಗಳೊಂದಿಗೆ ಸಸ್ಯ ಸಂಗ್ರಹಣ ಮತ್ತು ಅದ್ಯಯನಕ್ಕಾಗಿ ಕಾಡಿನ ಪ್ರವಾಸ ಕೈಗೊಂಡು ನೂರಾರು ಸಸ್ಯಗಳನ್ನು ವೈಜ್ಞಾನಿಕವಾಗಿ ವಿವರಿಸುತ್ತಾರೆ. ವಿಶೇಷವೆಂದರೆ ಪ್ರತಿ ಸಸ್ಯದ ಪರಿಚಯದ ಮೊದಲು ಸಂಧರ್ಭೋಚಿತವಾಗಿ ನಡೆದ ವಿದ್ಯಾರ್ಥಿಗಳ ವಿನೋದಗಳನ್ನೋ ಇಲ್ಲಾ ಮತ್ತಾವುದೋ ಹಾಸ್ಯವನ್ನು ಸೇರಿಸಿ ಓದುಗರಿಗೆ ಖುಷಿ ಕೊಡುತ್ತಾರೆ. ಇನ್ನು ಕೆಲವು ಸಸ್ಯಗಳ ಬಗ್ಗೆ ನಮ್ಮ ಕವಿವರ್ಣನೆಗಳನ್ನು ಹೇಳಿ, ನಮ್ಮ ಸಂಸ್ಕೃತಿಯಲ್ಲಿ ಅವುಗಳ ಪಾತ್ರಗಳ ಬಗ್ಗೆ ಬರೆದು ಬೆರಗುಗೊಳಿಸುತ್ತಾರೆ. ಅಷ್ಟೇ ಅಲ್ಲದೆ ಕಾಲೇಜ್ ಪ್ರಿನ್ಸಿಪಾಲರ ಜಿಪುಣತನ, ಮೊಂಡು ಹಠ ಮತ್ತು ಗಾರ್ದಭ ಪ್ರಸಂಗಗಳು ಹೊಟ್ಟೆ ತುಂಬಾ ನಗಿಸುತ್ತವೆ. ಇದೊಂದು ಎಲ್ಲ ಪ್ರಕಾರದ ಸಾಹಿತ್ಯಪ್ರಿಯರಿಗೆ ಇಷ್ಟವಾಗುವ ಪುಸ್ತಕ. ಇನ್ನು ಸಸ್ಯಶಾಸ್ತ್ರದ ವಿದ್ಯಾರ್ಥಿಗಳಿಗಂತೂ ಹಬ್ಬದೂಟವೇ ಸರಿ

ಕೃಪೆ  https://www.goodreads.com/

ಪುಟಗಳು : 411

Customer Reviews

No reviews yet
0%
(0)
0%
(0)
0%
(0)
0%
(0)
0%
(0)