Click here to Download MyLang App

ಹದ್ದಿನ ರೆಕ್ಕೆ ಸದ್ದು (ಪ್ರಿಂಟ್ ಪುಸ್ತಕ)

ಹದ್ದಿನ ರೆಕ್ಕೆ ಸದ್ದು (ಪ್ರಿಂಟ್ ಪುಸ್ತಕ)

printed book

ಪಬ್ಲಿಶರ್
ಯಂಡಮೂರಿ ವೀರೇಂದ್ರನಾಥ್
ಮಾಮೂಲು ಬೆಲೆ
Rs. 200.00
ಸೇಲ್ ಬೆಲೆ
Rs. 200.00
ಬಿಡಿ ಬೆಲೆ
ಇಶ್ಟಕ್ಕೆ 

ಗಮನಿಸಿ: ಮೊಬೈಲ್ ಆಪ್ ಮೂಲಕ ಕೊಳ್ಳುವಾಗ ನಿಮಗೆ ತೊಂದರೆ ಬರುತ್ತಿದ್ದಲ್ಲಿ, ಮೊಬೈಲ್/ಕಂಪ್ಯೂಟರ್ ಬ್ರೌಸರ್ ಬಳಸಿ www.mylang.in ಮೂಲಕ ಕೊಂಡುಕೊಳ್ಳಿ.

Attention: If you are facing problems while buying, please visit www.mylang.in from your mobile/desktop browser to buy

ಆತಂಕವಾದ ಹಾಗೂ ತಾಲಿಬಾನಿಗಳ ಬಗ್ಗೆ ಯಂಡಮೂರಿ ವೀರೇಂದ್ರನಾಥ್ ಅವರು ಬರೆದ ಅಮೋಘ ಕಾದಂಬರಿ. ತಾಲಿಬಾನ ಹೇಗೆ ಹುಟ್ಟಿಕೊಂಡಿತು ಮತ್ತೆ ಇನ್ನಿತರ ಉಗ್ರಗಾಮಿ ಸಂಘಟನೆಗಳು ಹೇಗೆ ಕೆಲಸ ಮಾಡುತ್ತವೆ ಎಂಬುದರ ಬಗ್ಗೆ ಅದ್ಭುತವಾಗಿ ವಿವರಿಸಿದ್ದಾರೆ. ನಮ್ಮ ಸಿಬಿಐ ಹೇಗೆ ಕಾರ್ಯ ಮಾಡುತ್ತದೆ ಮತ್ತು ಅವರು ಯಾವ ರೀತಿ ಯೋಜನೆಗಳನ್ನು ಹಾಕುತ್ತಾರೆ ಎಂದು ಚೆನ್ನಾಗಿ ವಿವರಿಸಿದ್ದಾರೆ. ಉಗ್ರರು ಒಬ್ಬ ವ್ಯಕ್ತಿಯನ್ನು ತಮ್ಮ ಮತದ ಅನುಯಾಯಿಯಾಗಿ ಮಾಡಲು ಹೇಗೆ ಅವರ ತಲೆ ಕೆಡಿಸುತ್ತಾರೆ ಹಾಗೂ ಅವರು ಎಷ್ಟು ಕ್ರೂರಿಯಾಗಿರುತ್ತಾರೆ ಎಂಬುದರ ವರ್ಣನೆ ರೋಮಾಂಚನಕಾರಿ....ಈ ಕಥೆಯಲ್ಲಿ ಪಾತ್ರಗಳು ಕಡಿಮೆ ಆದರೆ ಎಲ್ಲವು ಮುಖ್ಯವು. ನೈಜ ಘಟನಾವಳಿಗಳು, ವ್ಯಕ್ತಿಗಳು ಹಾಗೂ ಕಾಲ್ಪನಿಕ ಕಥೆಯನ್ನು ಅತಿ ಸೊಗಸಾಗಿ ಬರೆದಿದ್ದಾರೆ ಲೇಖಕರು

ಕೃಪೆ  https://www.goodreads.com/

ಪುಟಗಳು : 240

Customer Reviews

No reviews yet
0%
(0)
0%
(0)
0%
(0)
0%
(0)
0%
(0)