Click here to Download MyLang App

ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಕಾಯ್ದೆ (ಪ್ರಿಂಟ್ ಪುಸ್ತಕ)

ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಕಾಯ್ದೆ (ಪ್ರಿಂಟ್ ಪುಸ್ತಕ)

printed book

ಪಬ್ಲಿಶರ್
ಅಶೋಕ್ ಮಿರ್ಜಿ
ಮಾಮೂಲು ಬೆಲೆ
Rs. 649.00
ಸೇಲ್ ಬೆಲೆ
Rs. 649.00
ಬಿಡಿ ಬೆಲೆ
ಇಶ್ಟಕ್ಕೆ 

ಗಮನಿಸಿ: ಮೊಬೈಲ್ ಆಪ್ ಮೂಲಕ ಕೊಳ್ಳುವಾಗ ನಿಮಗೆ ತೊಂದರೆ ಬರುತ್ತಿದ್ದಲ್ಲಿ, ಮೊಬೈಲ್/ಕಂಪ್ಯೂಟರ್ ಬ್ರೌಸರ್ ಬಳಸಿ www.mylang.in ಮೂಲಕ ಕೊಂಡುಕೊಳ್ಳಿ.

Attention: If you are facing problems while buying, please visit www.mylang.in from your mobile/desktop browser to buy


"ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಕಾಯ್ದೆ - PDO ಕಾರ್ಯದರ್ಶಿ SDAA ಹುದ್ದೆಗಳ ನೇಮಕಾತಿ ಮಾರ್ಗದರ್ಶಿ" ಪುಸ್ತಕವು ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಮತ್ತು ಪಂಚಾಯತಿ ಕಾರ್ಯದರ್ಶಿ ಹುದ್ದೆಗಳ ತಯಾರಿಗಾಗಿ ಉತ್ತಮ ಪುಸ್ತಕವಾಗಿದೆ.
* 2021ರ ತಿದ್ದುಪಡಿ ಅನ್ವಯ ರಚಿತವಾದ ಪ್ರಥಮ ಪುಸ್ತಕ ಇದಾಗಿದ್ದು, ಕಳೆದ ಪರೀಕ್ಷೆಯಲ್ಲಿ 96 ಪ್ರಶ್ನೆಗಳನ್ನು ನೀಡಿದ ಏಕೈಕ ಪುಸ್ತಕವಾಗಿದೆ.
* ಪುಸ್ತಕವು ಒಟ್ಟು 805 ಪುಟಗಳನ್ನು ಹೊಂದಿದ್ದು, ಅತಿ ಹೆಚ್ಚು ಅಧ್ಯಾಯಗಳನ್ನು ಒಳಗೊಂಡ ಪುಸ್ತಕವಾಗಿದೆ ಹಾಗು ಎಲ್ಲ ನಿಯಮಗಳು, ಅಧಿಸೂಚನೆಗಳು ಹಾಗೂ ಯೋಜನೆಗಳನ್ನು ಒಳಗೊಂಡಿರುತ್ತದೆ.
- ಇಲಾಖೆಯ ಅಧಿಕಾರಿಗಳಿಂದ ಸರಳ ಭಾಷೆಯಲ್ಲಿ ರಚಿತವಾದ ಪುಸ್ತಕವಾಗಿದೆ


ಕೃಪೆ Books Mitra

 

ಪುಟಗಳು: 805

Customer Reviews

No reviews yet
0%
(0)
0%
(0)
0%
(0)
0%
(0)
0%
(0)