Click here to Download MyLang App

ಗ್ರಹಣ (ಪ್ರಿಂಟ್ ಪುಸ್ತಕ)

ಗ್ರಹಣ (ಪ್ರಿಂಟ್ ಪುಸ್ತಕ)

printed book

ಪಬ್ಲಿಶರ್
ಎಸ್.ಎಲ್. ಭೈರಪ್ಪ
ಮಾಮೂಲು ಬೆಲೆ
Rs. 200.00
ಸೇಲ್ ಬೆಲೆ
Rs. 200.00
ಬಿಡಿ ಬೆಲೆ
ಇಶ್ಟಕ್ಕೆ 

ಗ್ರಹಣ . . . . ನಿಬಂಧನೆ ಮತ್ತು ಅತ್ಮಬಂಧನದ ಹೋರಾಟ

ಎಲ್ಲವನ್ನೂ ಬಿಟ್ಟು, ತನ್ನದಲ್ಲದ ಗುರುಪೀಠವ ಪಡೆದು, ಎಲ್ಲವನ್ನೂ ಅದಕೆ ಅರ್ಪಿಸಿ, ನಿಗ್ರಹ ರಹಿತನಾಗಿ ಪುನಃ ಎಲ್ಲವ ಪಡೆದು ಎಲ್ಲವನ್ನೂ ಕಳೆದುಕೊಳ್ಳುವ ಕಥಾನಕ ಗ್ರಹಣ.
ಈ ಕಾದಂಬರಿ ಒಬ್ಬ ಸಾಧುವಿನ ಹಾಗೂ ಉರಿನ ವೈದ್ಯೆಯ ನಡುವೆ ಹಾದು, ಸಮಾಜದ ಸಾಂಸ್ಥಿಕ ಕಾರ್ಯಗಳ, ನಂಬಿಕೆಗಳ, ಪೀಠಾವಲಂಬನೆಯ ಕುರಿತು ಬಹು ಸೂಕ್ಶ್ಮ ಸಂವೇದನೆಗಳನ್ನು ಹೊರ ತರುತ್ತದೆ.

ಗಮನಿಸಬೇಕಾದ ಅಂಶವೇನೆಂದರೆ, ಆಗಿನ ಕಾಲದ ಸಮ ಕಾಲೀನ ಕಾದಂಬರಿಕಾರರಲ್ಲಿದ್ದ ಸಿನಿಮೀಯ ಬರವಣಿಗೆ ಇದರಲ್ಲಿಲ್ಲ ಹಾಗು ಭೈರಪ್ಪನವರ ಯಾವುದೇ ಕಾದಂಬರಿಯಲ್ಲಿಲ್ಲ. ಅದಕ್ಕಾಗಿಯೇ ಅವರು ಇಂದಿಗೂ ಎಂದೆಂದಿಗೂ ಪ್ರಸ್ತುತ.

–Vinayak Kopti 


ಕೃಪೆ   https://pustakapremi.wordpress.com/

 

ಪುಟಗಳು : 204

Customer Reviews

No reviews yet
0%
(0)
0%
(0)
0%
(0)
0%
(0)
0%
(0)