
ಗೂಡಿನಿಂದ ಬಾನಿಗೆ ಅನ್ನುವ ಕತೆ ಧಾರವಾಡದ ಹುಡುಗಿಯೊಬ್ಬಳು ತನ್ನ ಛಲ, ಶ್ರದ್ಧೆ ಮತ್ತು ಪ್ರಾಮಾಣಿಕತೆಯಿಂದ ಉದ್ದಿಮೆ ಜಗತ್ತಿನಲ್ಲಿ ಗೆದ್ದು ಹಾರ್ವರ್ಡ್ ವಿಶ್ವವಿದ್ಯಾಲಯದಲ್ಲೂ ವಿದ್ಯಾರ್ಥಿಗಳಿಗೆ ಪಾಠವಾದ ಕತೆ. ಹೇಮಾ ಹಟ್ಟಂಗಡಿ ಅವರ ಬದುಕಿನ ಈ ಕತೆಯನ್ನು ಕನ್ನಡಕ್ಕೆ ಅನುವಾದಿಸಿದವರು ಕನ್ನಡದ ಯುವ ಬರಹಗಾರ್ತಿ ಸಂಯುಕ್ತಾ ಪುಲಿಗಲ್. ಪುಸ್ತಕದಲ್ಲೇನಿದೆ, ಅನುವಾದದ ಅವರ ಅನುಭವಗಳೇನು, ಪುಸ್ತಕ ಅವರ ಜೀವನವನ್ನು ಹೇಗೆ ಪ್ರಭಾವಿಸಿತು ಅನ್ನುವ ಕುರಿತು ತಮ್ಮದೇ ಶೈಲಿಯಲ್ಲಿ ಅವರು ಪುಸ್ತಕ ವಿಮರ್ಶೆಯೊಂದನ್ನು ಆಡಿಯೋದಲ್ಲಿ ಪ್ರಕಟಿಸಿದ್ದಾರೆ. ಈಗ ಉಚಿತವಾಗಿ ಕೇಳಿ ನಿಮ್ಮ ಮೈಲ್ಯಾಂಗ್ ಮೊಬೈಲ್ ಆಪ್ ಅಲ್ಲಿ ಮಾತ್ರ..
ಗೂಡಿನಿಂದ ಬಾನಿಗೆ ಇಬುಕ್ ಇಲ್ಲವೇ ಆಡಿಯೋರೂಪದಲ್ಲಿ ಓದಲು, ಕೇಳಲು ಭೇಟಿ ಕೊಡಿ: